ಕಾಸರಗೋಡು: ಮೀನುಗಾರಿಕಾ ಬೋಟ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..! ತನಿಖೆ ನಡೆಸುತ್ತಿರುವ ಪೊಲೀಸರು
ನ್ಯೂಸ್ ನಾಟೌಟ್: ಮೀನುಗಾರಿಕಾ ಬೋಟ್ ಮತ್ತು ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ ಘಟನೆ ಗುರುವಾರ(ಜ.23) ಬೆಳಿಗ್ಗೆ ಕಾಸರಗೋಡಿನ ಕುಂಬಳೆ ಸಮೀಪದ ಮುಟ್ಟಂ ಎಂಬಲ್ಲಿ ಬೆಳಕಿಗೆ ಬಂದಿದೆ. ಕೀರ್ತೆಶ್ ದಾಮೋದರನ್ ಎಂಬವರ ಮಾಲಕತ್ವದ ಬೋಟ್, ಇಂಜಿನ್, ಬಲೆ...