ಚಿತ್ರ ಗ್ಯಾಲರಿ

ಎಲೆಯಲ್ಲಿ ಮೂಡಿ ಬಂದ ಕೆ.ಟಿ ವಿಶ್ವನಾಥ್ ಅವರ ಚಿತ್ರ:ಕಾಡುಪಂಜ ಹುಡುಗನ ಅಪೂರ್ವ ಸಾಧನೆ

ಚಿತ್ರಕಲೆ ಅನ್ನೋದು ಅದ್ಭುತ ಕಲೆ. ಆದರೆ ಇದು ಎಲ್ಲರಿಗೂ ಒಲಿದು ಬರುವುದಿಲ್ಲ. ಕೆಲವರಿಗೆ ಇದು ರಕ್ತದಲ್ಲಿಯೇ ಕರಗತವಾಗಿರುತ್ತದೆ. ಇಲ್ಲೊಬ್ಬ ಹುಡುಗ ಎಲೆಗಳಲ್ಲಿಯೇ ವಿವಿಧ ಗಣ್ಯರ ಚಿತ್ರ ಬಿಡಿಸಿ ಸುದ್ದಿಯಾಗಿದ್ದಾನೆ. ಬಾಲ್ಯದಿಂದಲೂ ಚಿತ್ರವನ್ನು...