ಸಾಧಕರ ವೇದಿಕೆ

ಕೆವಿಜಿ ಭೌತಚಿಕಿತ್ಸಾ ವಿಭಾಗದ ವಿದ್ಯಾರ್ಥಿಗೆ ಬಾಡಿ ಬಿಲ್ಡರ್ಸ್” ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ..! ಚಿನ್ನದ ಪದಕ ಪಡೆದ ಅನುರಾಗ್ ಗೆ ಕಾಲೇಜು ವತಿಯಿಂದ ಅಭಿನಂದನೆ

ನ್ಯೂಸ್‌ ನಾಟೌಟ್ : KVG (ಇನ್‌ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ) ಭೌತಚಿಕಿತ್ಸಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಅನುರಾಗ್, ಬೆಂಗಳೂರಿನ NBFF MR BHARATH 2025 ಎಂಬ “ಬಾಡಿ ಬಿಲ್ಡರ್ಸ್” ಸ್ಪರ್ಧೆಯಲ್ಲಿ...

ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ..! ‘ಸುಕ್ರಜ್ಜಿ’ ಎಂದೇ ಖ್ಯಾತರಾಗಿದ್ದ ಜನಪದ ಹಾಡುಗಾರ್ತಿ

ನ್ಯೂಸ್‌ ನಾಟೌಟ್: ಜನಪದ ಹಾಡುಗಾರ್ತಿ, ಮದ್ಯಪಾನ ವಿರೋಧಿ ಹೋರಾಟದ ಮೂಲಕ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (88) ಗುರುವಾರ ಮುಂಜಾನೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು...

ನೆಹರೂ ಮೆಮೋರಿಯಲ್ ಪಿ.ಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ, ಕಾಲೇಜು ವತಿಯಿಂದ ಅಭಿನಂದನೆ

ನ್ಯೂಸ್ ನಾಟೌಟ್ :ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ ಎ(ಚಾರ್ಟೆಡ್ ಅಕೌಂಟೆಂಟ್ ) ಪರೀಕ್ಷೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಭಿರಕ್ಷಾ ಕೃಷ್ಣವೇಣಿ ತೇರ್ಗಡೆಯಾಗಿದ್ದಾರೆ. ಈ...

ಜ್ಞಾನಗಂಗೆಯನ್ನು ತಂದ ಭಗೀರಥ…

ನ್ಯೂಸ್ ನಾಟೌಟ್ :”ಜಗತ್ತನ್ನು ತಾನು ಸುತ್ತುವ ಬದಲು, ಜಗತ್ತನ್ನೇ ತನ್ನೆಡೆಗೆ ತಿರುಗುವಂತೆ ಮಾಡಿದ” ಮಹಾನಾಯಕ ಡಾ. ಕುರುಂಜಿ ವೆಂಕಟರಮಣ ಗೌಡರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣವನ್ನು ವಿದ್ಯಾಕಾಶಿಯನ್ನಾಗಿಸಿದ ಶಿಕ್ಷಣ ತಜ್ಞ,...

ಕುರುಂಜಿಯವರನ್ನು ನೆನೆದು…

ನ್ಯೂಸ್ ನಾಟೌಟ್ : ಅವರು ಓದಿದ್ದು ಎಂಟನೆಯ ತರಗತಿಯವರೆಗೆ ಮಾತ್ರ. ಬೆಳೆದದ್ದು 33 ಎಕರೆ ತೋಟದಲ್ಲಿ 250 ಖಂಡಿ ಅಡಿಕೆ. ಸ್ಥಾಪಿಸಿದ್ದು ಮೆಡಿಕಲ್, ಡೆಂಟಲ್, ಲಾ, ಎನ್‌ಎಂಸಿ, ಆಯುರ್ವೇದ, ಇಂಜಿನಿಯರಿಂಗ್, ಪಾಲಿಟೆಕ್ನಿಕ್,...

ಕೆ.ವಿ.ಜಿ ಶಿಕ್ಷಣ ಕ್ರಾಂತಿ – ಚಾರಿತ್ರಿಕ ಆಯಾಮಗಳು

ನ್ಯೂಸ್ ನಾಟೌಟ್: ಕ್ರಿ.ಶ 1837 ಮತ್ತು 1976 ಸುಳ್ಯದ ಚರಿತ್ರೆಯಲ್ಲಿ ಮರೆಯಲಾಗದ ವರ್ಷಗಳು. ಯಾಕೆಂದರೆ ಈ ಎರಡು ವರ್ಷಗಳು ಸುಳ್ಯದ ಆಸ್ಮಿತೆಯನ್ನೇ ರೂಪಿಸಿವೆ ಮತ್ತು ಚರಿತ್ರೆಯಲ್ಲಿ ಸುಳ್ಯದ ಹೆಸರನ್ನು ದಾಖಲಿಸಿವೆ. 1837...

ಪಿರಿಯಾಪಟ್ಟಣ: ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆ, ಸುಳ್ಯದ ಡಿ ಯುನೈಟೆಡ್ ಡ್ಯಾನ್ಸ್ ಸಂಸ್ಥೆಗೆ 1 ಚಿನ್ನ, 1 ಬೆಳ್ಳಿ

ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ ಸುಳ್ಯದ ಡಿ ಯುನೈಟೆಡ್ ಡ್ಯಾನ್ಸ್ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಕ್ರಮವಾಗಿ ಚಿನ್ನ, ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಪಿರಿಯಾಪಟ್ಟಣದಲ್ಲಿ ಭಾನುವಾರ...

ಶತಮಾನದ ಇತಿಹಾಸವಿರುವ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಗತಿಯ ಕಥೆ, ಸಂತೃಪ್ತ ರೈತರು, ಸದಸ್ಯರ ಬದುಕಲ್ಲಿ ಹೊಸ ಬೆಳಕು

ನ್ಯೂಸ್ ನಾಟೌಟ್: ಬೆಳವಣಿಗೆ ಅನ್ನೋದು ಜನರ ಸಹಕಾರದಿಂದ ಆಗುತ್ತದೆ. ಅಂತೆಯೇ ಪಂಜದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜನಬೆಂಬಲದಿಂದಲೇ ಶತಮಾನದ ದಶಮಾನವನ್ನು ಯಶಸ್ವಿಯಾಗಿ ಪೂರೈಸಿದೆ.111 ವರ್ಷದ ಇದುವರೆಗಿನ ಪ್ರಯಾಣದಲ್ಲಿ ಪಾರದರ್ಶಕ...

ವಾರ್ಷಿಕ ವಹಿವಾಟಿನಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ದಿ ಬೆಸ್ಟ್’ ಸಾಧನೆ, ಇಲ್ಲಿನ ಆಡಳಿತ ಮಂಡಳಿ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ

ನ್ಯೂಸ್ ನಾಟೌಟ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಯಶಸ್ವಿಯಾಗಿ ನಡೆಯಬೇಕೆಂದರೆ ಆರ್ಥಿಕ ಶಿಸ್ತು ಅತ್ಯಗತ್ಯ. ಅಂತಹ ಶಿಸ್ತನ್ನು ರೂಢಿಸಿಕೊಂಡು ಸದಸ್ಯರ, ರೈತರ ವಿಶ್ವಾಸಕ್ಕೆ ಪಾತ್ರವಾಗಿರುವ ಸಂಸ್ಥೆಗಳಲ್ಲಿ ಆಲಂಕಾರು ಪ್ರಾಥಮಿಕ ಕೃಷಿ...

ಮಡಿಕೇರಿಯಲ್ಲಿ ಕೂರ್ಗ್ ಡ್ಯಾನ್ಸ್ ಚಾಂಪಿಯನ್ ಶಿಪ್, ಸುಳ್ಯದ ಹವೀಶ್ ಗೆ ಚಿನ್ನದ ಪದಕ

ನ್ಯೂಸ್ ನಾಟೌಟ್: ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕೂರ್ಗ್ ಡಿಸ್ಟಿಕ್ ಡ್ಯಾನ್ಸ್ ಚಾಂಪಿಯನ್ ಶಿಪ್ ನ ಅಂಡರ್ 9 ಹಿಪಾಪ್ ಕೆಟಗರಿಯಲ್ಲಿ ಸುಳ್ಯದ ಹವೀಶ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ಸುಳ್ಯದ ಡ್ಯಾನ್ಸ್...