Tag: police

ಖಾಸಗಿ ಶಾಲೆ ಹತ್ತಿರದ ಚರಂಡಿಯಲ್ಲಿ 4 ವರ್ಷದ ಮಗುವಿನ ಮೃತದೇಹ ಪತ್ತೆ..! ನಿಗೂಢ ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದೇನು..?

ಖಾಸಗಿ ಶಾಲೆ ಹತ್ತಿರದ ಚರಂಡಿಯಲ್ಲಿ 4 ವರ್ಷದ ಮಗುವಿನ ಮೃತದೇಹ ಪತ್ತೆ..! ನಿಗೂಢ ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದೇನು..?

ನ್ಯೂಸ್ ನಾಟೌಟ್: ನಾಲ್ಕು ವರ್ಷದ ಬಾಲಕನೊಬ್ಬನ ಮೃತದೇಹ ಖಾಸಗಿ ಶಾಲೆಯ ಪಕ್ಕದ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಬಿಹಾರದ ಪಟನಾ ಎಂಬಲ್ಲಿ ನಡೆದಿದೆ. ಈ ಕಾರಣದಿಂದ ಉದ್ರಿಕ್ತರ ಗುಂಪೊಂದು ...

Police Bus: ಮಧ್ಯರಾತ್ರಿ ಕಮಿಷನರ್ ಕಚೇರಿ ಆವರಣದಲ್ಲೇ ಬಸ್ ಕದ್ದ ಕಳ್ಳ..! ಮಲಗಿದ್ದ ಕಾನ್ಸ್ಟೇಬಲ್ ಸಮೇತ ಬಸ್ ಕಳವಿಗೆ ಯತ್ನ..! ಇಲ್ಲಿದೆ ಚಾಲಾಕಿ ಕಳ್ಳನ ಕಥೆ

Police Bus: ಮಧ್ಯರಾತ್ರಿ ಕಮಿಷನರ್ ಕಚೇರಿ ಆವರಣದಲ್ಲೇ ಬಸ್ ಕದ್ದ ಕಳ್ಳ..! ಮಲಗಿದ್ದ ಕಾನ್ಸ್ಟೇಬಲ್ ಸಮೇತ ಬಸ್ ಕಳವಿಗೆ ಯತ್ನ..! ಇಲ್ಲಿದೆ ಚಾಲಾಕಿ ಕಳ್ಳನ ಕಥೆ

ನ್ಯೂಸ್ ನಾಟೌಟ್: ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬಸ್​ ಅನ್ನು ಕಳ್ಳತನ ಮಾಡಲು ಯತ್ನಿಸಿದ್ದ ಘಟನೆ ಕಲಬುರಗಿ ನಗರದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಸೋಮವಾರ(ಮೇ.13) ...

ಅಂಜಲಿ ಹತ್ಯೆ ಆರೋಪಿ ಅರೆಸ್ಟ್ ..! ಆತನ ಕುಕೃತ್ಯ ನೋಡಲಾಗದೆ ಮನೆಬಿಟ್ಟು ದೂರದ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವ ತಾಯಿ..!

ಅಂಜಲಿ ಹತ್ಯೆ ಆರೋಪಿ ಅರೆಸ್ಟ್ ..! ಆತನ ಕುಕೃತ್ಯ ನೋಡಲಾಗದೆ ಮನೆಬಿಟ್ಟು ದೂರದ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವ ತಾಯಿ..!

ನ್ಯೂಸ್ ನಾಟೌಟ್: ನೇಹಾ ಹತ್ಯೆ ಮಾದರಿಯಲ್ಲಿ ನಡೆದಿದ್ದ ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ದಾರವಾಡದಲ್ಲಿ ಗುರುವಾರ(ಮೇ.17) ರಾತ್ರಿ ಬಂಧಿಸಿದ್ದಾರೆ. ಆರೋಪಿ ವಿಶ್ವ ಎಂದು ಖಚಿತಪಡಿಸಿದ್ದು, ...

ಸರ್ಕಾರಿ ಜಾಗಕ್ಕೆ ರಾತ್ರೋ ರಾತ್ರಿ ಮಾರಾಮಾರಿ..! 50 ಮಂದಿಯ ಮೇಲೆ ದೂರು ದಾಖಲು, ಗ್ರಾಮದಲ್ಲಿ ಪೊಲೀಸರ ಸರ್ಪಗಾವಲು..! ದೇಗುಲದ ಸುತ್ತ ಏನಿದು ವಿವಾದ..?

ಸರ್ಕಾರಿ ಜಾಗಕ್ಕೆ ರಾತ್ರೋ ರಾತ್ರಿ ಮಾರಾಮಾರಿ..! 50 ಮಂದಿಯ ಮೇಲೆ ದೂರು ದಾಖಲು, ಗ್ರಾಮದಲ್ಲಿ ಪೊಲೀಸರ ಸರ್ಪಗಾವಲು..! ದೇಗುಲದ ಸುತ್ತ ಏನಿದು ವಿವಾದ..?

ನ್ಯೂಸ್ ನಾಟೌಟ್: ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು... 50 ಮಂದಿಯ ಮೇಲೆ ದೂರು ಸರ್ಕಾರಿ ಜಾಗದ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು ರಾತ್ರೋ ...

ಕುಡಿಯುವ ನೀರಿನ ಟ್ಯಾಂಕ್ ಗೆ ಬಿದ್ದು ಆತ್ಮಹತ್ಯೆ..! ಎರಡು ದಿನ ಅದೇ ನೀರನ್ನು ಕುಡಿದರಾ ಜನ..?

ರಾತ್ರಿ ದೂರದಲ್ಲಿ ಗುಂಡಿ ಅಗೆಯುವುದು ಕಂಡು ಓಡಿದ ಗಸ್ತು ತಿರುಗಾಟದ ಪೊಲೀಸರು..! ಹತ್ತಿರ ಬಂದ ಪೊಲೀಸರಿಗೆ ಕಾದಿತ್ತು ಭಯಾನಕ ಶಾಕ್..!

ನ್ಯೂಸ್ ನಾಟೌಟ್ : ಪ್ರತಿನಿತ್ಯ ಹೆದ್ದಾರಿಯಲ್ಲಿ ಗಸ್ತು ತಿರುಗಾಟ ನಡೆಸುವ ಪೊಲೀಸರಿಗೆ ಇಂದು (ಮೇ.12) ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿ ಅಗೆಯುತ್ತಿರುವುದು ಕಂಡಿದೆ. ಕೂಡಲೇ ವಾಹನ ನಿಲ್ಲಿಸಿ, ...

ಸಂತೋಷನ ಅತ್ತಿಗೆಯ ಜೊತೆ ರಂಜಾನ್ ಮೆಹಬೂಬ್ ನ ಅಕ್ರಮ ಸಂಬಂಧ..! ದುಬೈನಲ್ಲಿದ್ದ ಆಕೆಯ ಗಂಡ, ಚಾಕುವಿನಿಂದ ಇರಿದು ಕೊಂದ ಯುವಕರು..!

ಸಂತೋಷನ ಅತ್ತಿಗೆಯ ಜೊತೆ ರಂಜಾನ್ ಮೆಹಬೂಬ್ ನ ಅಕ್ರಮ ಸಂಬಂಧ..! ದುಬೈನಲ್ಲಿದ್ದ ಆಕೆಯ ಗಂಡ, ಚಾಕುವಿನಿಂದ ಇರಿದು ಕೊಂದ ಯುವಕರು..!

ನ್ಯೂಸ್ ನಾಟೌಟ್ : ಅಕ್ರಮ ಸಂಬಂಧದಿಂದ ರಂಜಾನ್ ಮೆಹಬೂಬ್ ತಾರಾ ವ್ಯಕ್ತಿಯ ಭೀಕರ ಹತ್ಯೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ ತೀರದ ಗ್ರಾಮದ ಮಣ್ಣೂರಿನಲ್ಲಿ ನಡೆದಿದೆ. ...

ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಶಾಕ್‌ ಕೊಟ್ಟ ನೀಚರು..! ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಬಂದವರು ರಾಕ್ಷಸರಂತೆ ವರ್ತಿಸಿದ್ದೇಕೆ..?

ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಶಾಕ್‌ ಕೊಟ್ಟ ನೀಚರು..! ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಬಂದವರು ರಾಕ್ಷಸರಂತೆ ವರ್ತಿಸಿದ್ದೇಕೆ..?

ನ್ಯೂಸ್ ನಾಟೌಟ್: ಹಣ ಸುಲಿಗೆಗಾಗಿ ಅಮಾಯಕರಿಗೆ ಕ್ರೂರ ಮೃಗಗಳಂತೆ ಚಿತ್ರಹಿಂಸೆ ನೀಡಿರು ಘಟನೆ ಕಲಬುರಗಿಯಲ್ಲಿ ನಡೆದಿದೆ. ಸೆಕೆಂಡ್‌ ಹ್ಯಾಂಡ್‌ ಕಾರ್‌ ವ್ಯಾಪಾರಿ ಹಾಗೂ ಇತರೆ ಇಬ್ಬರಿಗೆ ಮೂವರು ...

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ತಲೆ ಕಡಿದು ಕೊಂದವ ಅರೆಸ್ಟ್, ಬಾಲಕಿಯ ರುಂಡಕ್ಕಾಗಿ ಪೊಲೀಸರ ಹುಡುಕಾಟ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ತಲೆ ಕಡಿದು ಕೊಂದವ ಅರೆಸ್ಟ್, ಬಾಲಕಿಯ ರುಂಡಕ್ಕಾಗಿ ಪೊಲೀಸರ ಹುಡುಕಾಟ

ನ್ಯೂಸ್ ನಾಟೌಟ್: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಹದಿನಾರು ವರ್ಷದ ಬಾಲಕಿಯ ತಲೆಯನ್ನು ಕಡಿದು ರುಂಡ ಸಮೇತ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗಿನ ...

ಮಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಗೆ 1.60 ಕೋಟಿ ರೂ. ವಂಚನೆ..! ವಿದೇಶದಲ್ಲಿ ಕಲಿಯುತ್ತಿರುವ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸುವುದಾಗಿ ಬೆದರಿಕೆ..!

ಮಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಗೆ 1.60 ಕೋಟಿ ರೂ. ವಂಚನೆ..! ವಿದೇಶದಲ್ಲಿ ಕಲಿಯುತ್ತಿರುವ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸುವುದಾಗಿ ಬೆದರಿಕೆ..!

ನ್ಯೂಸ್ ನಾಟೌಟ್: ಮಂಗಳೂರು: ಪೊಲೀಸ್ ಅಧಿಕಾರಿಯ ವೇಷದಲ್ಲಿ ಹಿರಿಯ ನಾಗರಿಕರೊಬ್ಬರಿಗೆ 1.60 ಕೋಟಿ ರೂ. ವಂಚಿಸಿದ ಘಟನೆ ಮಂಗಳುರಿನಲ್ಲಿ ಬೆಳಕಿಗೆ ಬಂದಿದೆ. ಆನ್‌ಲೈನ್ ಮೂಲಕ ಹಣ ಕಳೆದುಕೊಂಡಿರುವ ...

ಪಿಕ್‌ ಪಾಕೆಟ್‌ ಮಾಡುತ್ತಿದ್ದ ಕಳ್ಳನಿಗೆ ಕಾದಿತ್ತು ಬಿಗ್‌ ಶಾಕ್‌..!ಪೊಲೀಸರು ಹಂಚಿಕೊಂಡ ವಿಡಿಯೋದಲ್ಲೇನಿದೆ..?

ಪಿಕ್‌ ಪಾಕೆಟ್‌ ಮಾಡುತ್ತಿದ್ದ ಕಳ್ಳನಿಗೆ ಕಾದಿತ್ತು ಬಿಗ್‌ ಶಾಕ್‌..!ಪೊಲೀಸರು ಹಂಚಿಕೊಂಡ ವಿಡಿಯೋದಲ್ಲೇನಿದೆ..?

ನ್ಯೂಸ್ ನಾಟೌಟ್: ಪಿಕ್‌ ಪಾಕೆಟ್‌ಮಾಡುತ್ತಿದ್ದ ಕಳ್ಳನೊಬ್ಬ ರೆಡ್‌ ಹ್ಯಾಂಡಾಗಿ ನಡು ರಸ್ತೆಯಲ್ಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ...

Page 1 of 68 1 2 68