ಸಿನಿಮಾ

‘ನಾನು ಆತ್ಮಹತ್ಯೆಗೆ ಯತ್ನಿಸಿದ್ದಾಗ ಅಣ್ಣಾವ್ರು ಬಂದು ದೈರ್ಯ ಹೇಳಿದ್ರು’ ಎಂದ ನಟ ಜಗ್ಗೇಶ್, ಡಾ.ರಾಜ್ ಕುಮಾರ್ ಸಮಾಧಿಗೆ ನಮಿಸಿ ಹಳೇ ನೆನಪು ನೆನೆದ ನಟ

ನ್ಯೂಸ್ ನಾಟೌಟ್: ಡಾ. ರಾಜ್​ಕುಮಾರ್ ಹಾಗೂ ಹಾಸ್ಯ ನಟ ಜಗ್ಗೇಶ್ ಕುಟುಂಬದ ಜೊತೆ ಜಗ್ಗೇಶ್ ಒಳ್ಳೆಯ ಒಡನಾಟ ಹೊಂದಿದ್ದರು. ಅಣ್ಣಾವ್ರ ಜನ್ಮದಿನ ಹಿನ್ನೆಲೆಯಲ್ಲಿ ಜಗ್ಗೇಶ್ ಕಂಠೀರವ ಸ್ಟುಡಿಯೋಗೆ...

Read more

ನಟ ಸಾರ್ವಭೌಮನ ಹುಟ್ಟುಹಬ್ಬದಂದು ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ, ಅಪಾರ ಸಂಖ್ಯೆಯಲ್ಲಿ ಸೇರಿದ ಡಾ.ರಾಜ್ ಅಭಿಮಾನಿಗಳು

ನ್ಯೂಸ್ ನಾಟೌಟ್: ನಟ ಸಾರ್ವಬೌಮನ ಡಾ.ರಾಜ್‌ಕುಮಾರ್ (Rajkumar) ಅವರ 95ನೇ ಹುಟ್ಟುಹಬ್ಬದಂದು ಕಂಠೀರವ ಸ್ಟುಡಿಯೋ ಭೇಟಿ ನೀಡಿ ಸ್ಮಾರಕಕ್ಕೆ ಕುಟುಂಬಸ್ಥರು (Family) ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ನಟನ...

Read more

‘ಬಿಗ್ ಬಾಸ್‌’ ವಿನ್ನರ್ ಶೈನ್ ಶೆಟ್ಟಿ ಮತ್ತು ‘ನಮ್ಮನೆ ಯುವರಾಣಿ’ ನಟಿ ಅಂಕಿತಾ ‘ಜಸ್ಟ್ ಮ್ಯಾರೀಡ್’ ಏನಿದು ಶುಭ ಸುದ್ದಿ..?

ನ್ಯೂಸ್ ನಾಟೌಟ್: 'ಬಿಗ್ ಬಾಸ್‌' ವಿನ್ನರ್ ಶೈನ್ ಶೆಟ್ಟಿ ಮತ್ತು 'ನಮ್ಮನೆ ಯುವರಾಣಿ' ಧಾರಾವಾಹಿಯ ಅಂಕಿತಾ ಅಮರ್ ಹಲವು ಸಮಯಗಳಿಂದ ಎಲ್ಲೂ ಕಾಣಿಸಿಕೊಂಡಿದಲ್ಲ. ಇದಕ್ಕೆ ಒಂದೇ ಉತ್ತರ...

Read more

ದೊಡ್ಡಡ್ಕದ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಕಾಂತಾರ ಸಿನಿಮಾ ನಟಿ, ಸಪ್ತಮಿ ಗೌಡ ಜೊತೆ ಫೋಟೋಗಾಗಿ ಮುಗಿಬಿದ್ದ ಅಭಿಮಾನಿಗಳು

ನ್ಯೂಸ್ ನಾಟೌಟ್: 'ಕಾಂತಾರ' ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಗುರುವಾರ ಸುಳ್ಯ ತಾಲೂಕಿನ ಗೂನಡ್ಕದ ಸಮೀಪವಿರುವ ದೊಡ್ಡಡ್ಕದ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ....

Read more

ಕೇವಲ 30 ವರ್ಷಕ್ಕೆ ಮಾರಕ ಕ್ಯಾನ್ಸರ್ ಗೆ ಬಲಿಯಾದ ಫ್ಯಾಷನ್ ಲೋಕದ ಚೆಲುವೆ..! ಕಣ್ಣೀರಾದ ಕುಟುಂಬ

ನ್ಯೂಸ್ ನಾಟೌಟ್: ಫ್ಯಾಷನ್ ಲೋಕದ ಚೆಲುವೆ ಫ್ಯಾಷನ್ ಇನ್‌ ಫ್ಲುಯೆನ್ಸರ್ ಸುರಭಿ ಜೈನ್ ಕೇವಲ 30 ವರ್ಷಕ್ಕೆ ಮಾರಕ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು...

Read more

ನೇಹಾ ಕೊಲೆ ಆರೋಪಿಯನ್ನು ಜನಸಾಮಾನ್ಯರ ಕೈಗೊಪ್ಪಿಸಿ ಎಂದ ನಟಿ ರಚಿತಾ ರಾಮ್‌, ಸರ್ಕಾರಕ್ಕೆ ನಟಿ ಮಾಡಿದ ಇನ್ನೊಂದು ಮನವಿ ಏನು..?

ನ್ಯೂಸ್ ನಾಟೌಟ್: ಹುಬ್ಬಳ್ಳಿ ನೇಹಾ ಹಿರೇಮಠ್‌ (Neha Hiremath) ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್‌ (Rachita Ram) ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ...

Read more

ಪಂಚಭೂತಗಳಲ್ಲಿ ಲೀನನಾದ ಕನ್ನಡದ ಪ್ರಚಂಡ ಕುಳ್ಳ..! ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ

ನ್ಯೂಸ್ ನಾಟೌಟ್ : ಕನ್ನಡದ ಹಿರಿಯ ನಟ ಪ್ರಚಂಡ ಕುಳ್ಳ ಖ್ಯಾತಿಯ ದ್ವಾರಕೀಶ್ ಅಂತಿಮ ವಿಧಿ ವಿಧಾನವನ್ನು ಅವರ ಹಿರಿಯ ಪುತ್ರ ನೆರವೇರಿಸಿದರು. ಬೆಂಗಳೂರಿನ ಚಾಮರಾಜ ಪೇಟೆಯ...

Read more

ಪತ್ನಿಯ ನಿಧನದ ದಿನವೇ ಇಹಲೋಕ ತೊರೆದ ದ್ವಾರಕೀಶ್..! ಕಾಕತಾಳೀಯ ಘಟನೆಗೆ ಸಾಕ್ಷಿಯಾಯ್ತು ಖ್ಯಾತ ನಟ, ನಿರ್ಮಾಪಕನ ಅಗಲುವಿಕೆ

ನ್ಯೂಸ್ ನಾಟೌಟ್: ಕಾಕತಾಳೀಯ ಎನ್ನುವಂತೆ ಪತ್ನಿಯನ್ನು ಕಳೆದುಕೊಂಡ ದಿನವೇ ನಟ ದ್ವಾರಕೀಶ್ ಕೂಡ ಇಹಲೋಕ ತ್ಯಜಿಸಿದ್ದಾರೆ. ದ್ವಾರಕೀಶ್ ಪತ್ನಿ ಅಂಬುಜಾ 16 ಎಪ್ರಿಲ್2021 ರಂದು ನಿಧನರಾಗಿದ್ದರು. ದ್ವಾರಕೀಶ್...

Read more

ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ..! ಕಂಬನಿ ಮಿಡಿದ ಚಿತ್ರರಂಗ

ನ್ಯೂಸ್ ನಾಟೌಟ್: ನಿರ್ಮಾಪಕ ದ್ವಾರಕೀಶ್ ಇಂದು (ಏಪ್ರಿಲ್ 16) ನಿಧನ ಹೊಂದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕನ್ನಡದಲ್ಲಿ ಹಲವು...

Read more

ಕಾಂತಾರ-1 ಚಿತ್ರದಲ್ಲಿ ಮತ್ತೆ ನಟಿಸುತ್ತಾರಾ ಸಪ್ತಮಿ ಗೌಡ..? ನಟಿ ಈ ಬಗ್ಗೆ ಹೇಳಿದ್ದೇನು?

ನ್ಯೂಸ್ ನಾಟೌಟ್ : ರಿಷಭ್‌ ಶೆಟ್ಟಿ ನಟನೆ, ನಿರ್ದೇಶನದ “ಕಾಂತಾರ - 2'’ ಚಿತ್ರ ಸೂಪರ್‌ ಹಿಟ್‌ ಆಗುವ ಮೂಲಕ ಆ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರ...

Read more
Page 1 of 2 1 2