ದೇಶ-ಪ್ರಪಂಚ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ: ಸಮೀಕ್ಷೆ ವರದಿ

ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ‘ಎಬಿಪಿ ನ್ಯೂಸ್-ಸಿ ವೋಟರ್’ ಸಮೀಕ್ಷೆ ವರದಿ ತಿಳಿಸಿದೆ. 

ಈ ಕುರಿತು ಸುದ್ದಿ ಸಂಸ್ಥೆ ‘ಐಎಎನ್ಎಸ್’ ವರದಿ ಮಾಡಿದೆ. ಆದರೆ ಕಳೆದ ಚುನಾವಣೆಗೆ ಹೋಲಿಸಿದಾಗ ಬಿಜೆಪಿ ಬಹುಮತದಲ್ಲಿ ಭಾರಿ ಇಳಿಕೆ ಕಂಡುಬರಲಿದೆ ಎಂದು ಹೇಳಿದೆ.  ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ (ಎಸ್ ಪಿ) ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಬಹುಜನ ಸಮಾಜ ಪಾರ್ಟಿ (ಬಿಎಸ್ ಪಿ) ಹಾಗೂ ಕಾಂಗ್ರೆಸ್ ಗೆ ಹಿನ್ನಡೆ ಎದುರಾಗಲಿದೆ ಎಂದು ತಿಳಿಸಿದೆ.  

Related posts

ಎರಡು ತಿಂಗಳಲ್ಲಿ ಬರೋಬ್ಬರಿ 9 ಬಾರಿ ಹಾವು ಕಡಿತ..!ಕಂಡಕಂಡ ದೇವರಿಗೆ ಹರಕೆ ಹೇಳಿದರೂ ಬೆಂಬಿಡದೇ ಕಾಡುತ್ತಿದೆ ಸರ್ಪಕಾಟ..!,14ರ ಬಾಲಕನಿಗೆ ಆಗಿದ್ದೇನು?ಹಾವು ಬೇರಾರಿಗೂ ಕಾಣಿಸೋದಿಲ್ಲವೇಕೆ? ಏನಿದು ವಿಚಿತ್ರ?

ಆಕಸ್ಮಿಕವಾಗಿ ಸೊಳ್ಳೆ ನಿವಾರಕ ಲಿಕ್ವಿಡ್ ಕುಡಿದ ಎರಡು ವರ್ಷದ ಕಂದಮ್ಮ,ತಾಯಿ ಸ್ನಾನಕ್ಕೆಂದು ಹೋಗಿರೋ ವೇಳೆ ದುರಂತ,ಮುಂದೇನಾಯ್ತು?

ಅವನು 259 ಯುವತಿಯರಿಗೆ ಮೋಸ ಮಾಡಿದ್ದು ಹೇಗೆ..? ಎರಡನೇ ಮದುವೆ ಆಗೋರೇ ಇವನ ಟಾರ್ಗೆಟ್..? ಇಲ್ಲಿದೆ ವಿಚಿತ್ರ ಸ್ಟೋರಿ