ಕ್ರೈಂ

ಕಾಸರಗೋಡು: ‌‍‍ವಜ್ರಾಭರಣ ಕಳವು ಪ್ರಕಣ, ಬಂಟ್ವಾಳದ ಆರೋಪಿ ಅರೆಸ್ಟ್

701

ಬಂಟ್ವಾಳ: ಕಾಸರಗೋಡುವಿನ ಜುವೆಲ್ಲರಿಯಿಂದ ಸುಮಾರು 2.88 ಕೋಟಿ ರೂ. ಮೌಲ್ಯದ ವಜ್ರಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಇಮ್ರಾನ್ ಶಾಫಿ (36) ಬಂಧಿತ ಆರೋಪಿ, ಈತ ಪ್ರಕರಣದ ಪ್ರಮುಖ ಆರೋಪಿ ಫಾರೂಕ್ ಎಂಬಾತನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ. ಫಾರೂಕ್ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡವು ಈತನನ್ನು ಬೆಂಗಳೂರಿನಿಂದ ಬಂಧಿಸಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

See also  ಅಕ್ರಮ ಗೋ ಸಾಗಣೆ ವಾಹನ ಬೆನ್ನಟ್ಟಿದ ಪೊಲೀಸರು! ವಾಹನ ಪಲ್ಟಿ, 7 ಕರುಗಳು ಸಾವು!
  Ad Widget   Ad Widget   Ad Widget   Ad Widget   Ad Widget   Ad Widget   Ad Widget