ಕ್ರೀಡೆ/ಸಿನಿಮಾ

ಈ ಆಟ ಆಡುವವರು ಡೈಪರ್ ಹಾಕಿಕೊಳ್ಳಲೇ ಬೇಕೆಂದು ಹೇಳಿದ್ದೇಕೆ? ಈ ಗೇಮ್ ನಲ್ಲಿ ಅಂಥದ್ದೇನಿದೆ? ವೈರಲ್ ವಿಡಿಯೋ ವೀಕ್ಷಿಸಿ..

ನ್ಯೂಸ್ ನಾಟೌಟ್ : ಈ ಗೇಮ್ ನೋಡುವವರಿಗೆ ಧಮ್ ಬೇಕು.ಇನ್ನು ಆ ಗೇಮ್ ನಲ್ಲಿ ಭಾಗವಹಿಸಿದ್ರೆ ಹೆಂಗಿರಬೇಡ.ಎತ್ತರದಂದ ಪ್ರಪಾತಕ್ಕೆ ಹಾರಿದ ಅನುಭವವಾಗೋದು ಗ್ಯಾರಂಟಿ. ಇದು ಕೆನಡಾದ ವಂಡರ್​​​ಲ್ಯಾಂಡ್​ನಲ್ಲಿರುವ ಯುಕಾನ್​! ಎನ್ನಲಾಗಿರುವ ಈ ವಿಡಿಯೋವೊಂದು ಭಾರಿ ವೈರಲ್ ಆಗಿದೆ.

ಈ ವಿಡಿಯೋ ನೋಡಿ ಸಾವಿರಾರು ಮಂದಿ ಕಾಮೆಂಟ್ ಮಾಡುತ್ತಾ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿಯೇ ನನ್ನ ಎದೆಬಡಿತ ನಿಂತುಹೋಗಿದೆ. ಇನ್ನು ಇದರಲ್ಲಿ ಆಟ ಆಡಿದ್ರೆ ಹೇಗಿರಬೇಡ ಎಂದಿದ್ದಾರೆ. ನಾನು ಭೂಮಿಯ ಮೇಲೆಯೇ ಇರಬಯಸುತ್ತೇನೆ ಎಂದಿರುವ ಕೆಲವರು ನಾನಂತೂ ರೋಲರ್​ಕೋಸ್ಟರ್ ಆಡಲಾರೆ ಎಂದಿದ್ದಾರೆ.ಇದನ್ನು ಕಂಡ್ರೆ ತಲೆತಿರುಗಿ ಬೀಳೋದು ಖಂಡಿತ..ಅಬ್ಬಾಬ್ಬ ಎದೆ ಘಲ್ ಎನಿಸುವ ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ಶಾಕ್ ಗೆ ಒಳಗಾಗುತ್ತೀರಿ.

ವಿಡಿಯೋ ವೀಕ್ಷಿಸಿ 28,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದು,4,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.ಇನ್ನೊಮ್ಮೆ ಇಂಥ ವಿಡಿಯೋಗಳನ್ನು ದಯವಿಟ್ಟು ಪೋಸ್ಟ್​ ಮಾಡಬೇಡಿ ಕನಸಿನಲ್ಲಿಯೂ ಭಯ ಬೀಳುವಂತಿದೆ ಎಂದಿದ್ದಾರೆ ಕೆಲ ನೆಟ್ಟಿಗರು.ಹಾರ್ಟ್ ವೀಕ್ ಆದವರು ಈ ಗೇಮ್ ನೋಡಿದ್ರೆ ಭಯಬಿದ್ರೆ ಏನು ಮಾಡೋದು ಎಂದಿರುವ ಜನ ,ಈ ಆಟ ಆಡುವವರು ಉಚ್ಚೆ ಮಾಡೊದಂತು ಖಂಡಿತ ಅವರು ಡೈಪರ್ ಹಾಕಿಕೊಳ್ಳಲೇಬೇಕು ಎಂದಿದ್ಧಾರೆ ಕೆಲವರು.

Related posts

ಸಮಂತಾ ಬೆಡ್‌ರೂಮ್‌ ಸೀನ್‌ ವೈರಲ್‌..! ಇಲ್ಲಿದೆ ವೈರಲ್ ವಿಡಿಯೋ

ಭಾರತದ ವೇಗದ ಬೌಲರ್ ಆರ್ಷದೀಪ್ ಸಿಂಗ್ ಉದಯೋನ್ಮುಖ ಆಟಗಾರ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ

ಇತಿಹಾಸ ಬರೆದ ಭಾರತ ಮಹಿಳಾ ಹಾಕಿ ತಂಡ: ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶ