ಕರಾವಳಿಶಿಕ್ಷಣಸಾಧಕರ ವೇದಿಕೆಸುಳ್ಯ

ಸುಳ್ಯ : ಸ್ವಾತಂತ್ರ್ಯ ದಿನದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ NMPUC ವಿದ್ಯಾರ್ಥಿಗಳು ಪ್ರಥಮ, ಕಾಲೇಜು ವತಿಯಿಂದ ವಿದ್ಯಾರ್ಥಿಗಳಿಗೆ ಅಭಿನಂದನೆ

ನ್ಯೂಸ್ ನಾಟೌಟ್ :ಸ್ವಾತಂತ್ರ್ಯ ದಿನದ ಅಂಗವಾಗಿ ಖಾಸಗಿ ಮಾಧ್ಯಮ ಸಂಸ್ಥೆ ಮತ್ತು ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ನಡೆಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

NMPUC ಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ತಂಡದಲ್ಲಿ ಜೀವಿತ್ ಕುಮಾರ್ ಎಂ ಜೆ, ನಿಖಿತಾ ಎನ್ ಎಂ ಹೆಬ್ಬಾರ್, ಶರಣ್ಯ ಪಿ.ಜಿ., ಪವಿತ್ರ ಆರ್, ಸುಗುಣ ಎಸ್, ಆಜ್ಞ ಎಸ್ ಪಿ, ಶ್ರೇಯ ಎಂ ಜಿ, ತೃಷ ಆರ್ ತಂಡದಲ್ಲಿದ್ದ ವಿದ್ಯಾರ್ಥಿಗಳು. ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಶಿಕ್ಷಕರು, ಬೋಧಕ-ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Click

https://newsnotout.com/2024/08/darshan-kidi-k-darshan-shift-to-ballary-accued-number-changed/
https://newsnotout.com/2024/08/rajyapala-governer-marriage-age-of-girl-increased-kannada-news/
https://newsnotout.com/2024/08/malayalam-actor-siddique-kannada-news-fir-case-police/

Related posts

ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆ, ಓರ್ವ ನಾಪತ್ತೆ, ಮತ್ತೋರ್ವ ಗಂಭೀರ

ಸುಳ್ಯ: ಜೆಡಿಎಸ್ ಅಭ್ಯರ್ಥಿ ಎಚ್.ಎಲ್. ವೆಂಕಟೇಶ್ ಉಮೇದುವಾರಿಕೆ ಸಲ್ಲಿಕೆ

ನಾಳೆ ಸೌಜನ್ಯ ಪರ ಐವರ್ನಾಡಿನಲ್ಲಿ ನ್ಯಾಯಕ್ಕಾಗಿ ಆಗ್ರಹ, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವಾರು ನಾಯಕರು ಭಾಗಿ, ನ್ಯೂಸ್ ನಾಟೌಟ್ ನಲ್ಲಿ ನೇರ ಪ್ರಸಾರ