Uncategorized

ಮುಸ್ಲಿಂ ಗೂಂಡಾಗಳಿಂದಲೇ ಹಿಂದೂ ಕಾರ್ಯಕರ್ತನ ಕೊಲೆ..?

ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಭೀಕರ ಹತ್ಯೆ ಮಾಡಿರುವ ಹಿಂದೆ ವ್ಯವಸ್ಥಿತ ಸಂಚು ಇದೆ. ಕೇರಳದಿಂದ ತರಬೇತಿ ಪಡೆದು ಬಂದ ಮುಸ್ಲಿಂ ಗೂಂಡಾಗಳೇ ಹತ್ಯೆ ನಡೆಸಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕೊಲೆಯ ಹಿಂದೆ ಪಿಎಫ್ಐ, ಸಿಎಫ್ಐ ಹಾಗೂ ಎಸ್ ಡಿಪಿಐ ಸಂಘಟನೆಗಳ ಕೈವಾಡವಿದೆ. ಪೊಲೀಸರು ಕ್ಷಿಪ್ತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು. ಕೊಲೆಗಡುಕರಿಗೆ ಮರಣದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ನಿನ್ನೆ ತಡರಾತ್ರಿ ಸೀಗೆಹಟ್ಟಿ ನಿವಾಸಿ ಬಜರಂಗ ದಳದ ಕಾರ್ಯಕರ್ತ ಹರ್ಷ (26) ಅವರನ್ನು ಕಾಮತ್ ಪೆಟ್ರೊಲ್ ಬಂಕ್ ಸಮೀಪ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

Related posts

ಅತ್ಯಾಚಾರಿಗಳಿಗೆ ಈ ರಾಜ್ಯದಲ್ಲಿ ಇನ್ನು ಮುಂದೆ ಜೀವಾವಧಿ ಶಿಕ್ಷೆ..! ಕೇಂದ್ರ ಕಾನೂನಿಗೆ ತಿದ್ದುಪಡಿ ತಂದ ದೇಶದ ಮೊದಲ ರಾಜ್ಯ..!

ರಷ್ಯಾ ಸೇನೆಯಿಂದ 35 ಭಾರತೀಯರ ಬಿಡುಗಡೆ..! ಮೋದಿ-ಪುಟಿನ್ ಮಾತುಕತೆ ಯಶಸ್ವಿ

ಒಂದೇ ಕುಟುಂಬದ ಮೂವರು ಆತ್ಮಹತ್ಯೆ