ಕರಾವಳಿ

ಸಂಪಾಜೆ : ಉಪವಲಯಾರಣ್ಯಧಿಕಾರಿ ಹಾಗೂ ಗಸ್ತು ಅರಣ್ಯ ಪಾಲಕರ ವಸತಿಗೃಹದ ನೂತನ ಕಟ್ಟಡ ಉದ್ಘಾಟನೆ

ನ್ಯೂಸ್ ನಾಟೌಟ್ : ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅರಣ್ಯ ಉಪವಲಯಾರಣ್ಯಧಿಕಾರಿ ಹಾಗೂ ಗಸ್ತು ಅರಣ್ಯ ಪಾಲಕರ ವಸತಿ ಗೃಹದ ನೂತನ ಕಟ್ಟಡದ ಉದ್ಘಾಟನೆಯನ್ನು ಸಚಿವ ಎಸ್ . ಅಂಗಾರ ಅವರು ನೆರವೇರಿಸಿದರು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್, ಅರಂತೋಡು ಗ್ರಾಮಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಡಿ. ಎಫ್. ಒ. ಡಾ ದಿನೇಶ್ ಕುಮಾರ್, ಸುಳ್ಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪುತ್ತೂರು ಎಸಿಎಫ್ ವಿ.ಪಿ. ಕಾರ್ಯಪ್ಪ, ಕೆ.ಎಫ್.ಡಿ.ಎಂ ಚಿಕ್ಕಮುತ್ತಯ್ಯ, ಸುಳ್ಯ ರೇಂಜರ್ ಗಿರೀಶ್ ಆರ್, ಪಂಜ ರೇಂಜರ್ ಮಂಜುನಾಥ್ , ಸುಬ್ರಹ್ಮಣ್ಯ ಅರಣ್ಯಾಧಿಕಾರಿ ರೇಂಜರ್ ಪುತ್ತೂರು ಅರಣ್ಯಾಧಿಕಾರಿ ರಾಜೇಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ತೋಟಕ್ಕೆ ನುಗ್ಗಿ ಎರಡು ಕಾಡಾನೆಗಳ ಪುಂಡಾಟಿಕೆ, ಅಪಾರ ಕೃಷಿ ಹಾನಿ

ಸುಳ್ಯ: ತಾಲೂಕು ಸಾಹಿತ್ಯ ಸಮ್ಮೇಳನದ ಟೀ ಶರ್ಟ್ ಬಿಡುಗಡೆ

ಬಿದ್ದು ಸಿಕ್ಕಿದ 10 ಸಾವಿರ ರೂ. ನಗದು ವಾಪಸ್‌