ಕರಾವಳಿ

ತೋಟಕ್ಕೆ ನುಗ್ಗಿ ಎರಡು ಕಾಡಾನೆಗಳ ಪುಂಡಾಟಿಕೆ, ಅಪಾರ ಕೃಷಿ ಹಾನಿ

327
Spread the love

ಸುಳ್ಯ: ಆಲೆಟ್ಟಿ ಗ್ರಾಮದ ಬಡ್ಡಡ್ಕ ಸಮೀಪದ ಗುತ್ತಿನಡ್ಕ ಭಾಗದಲ್ಲಿ ಕಾಡಾನೆಗಳು ದಾಳಿ‌ ಮಾಡಿ ವ್ಯಾಪಕವಾಗಿ ಕೃಷಿ ಹಾನಿ ಮಾಡಿದೆ. ಕಳೆದ ರಾತ್ರಿ ಗುತ್ತಿನಡ್ಕದ ರಾಮ ಭಟ್ ಅವರ ತೋಟಕ್ಕೆ ನುಗ್ಗಿದ ಎರಡು

ಆನೆಗಳು ವ್ಯಾಪಕವಾಗಿ ಅಡಿಕೆ, ಬಾಳೆ, ತೆಂಗು ಸೇರಿ ವಿವಿಧ ಕೃಷಿಗಳನ್ನು ಹಾನಿ ಮಾಡಿದೆ. ತೋಟವಿಡೀ ಓಡಾಡಿದ ಆನೆಗಳು ತೋಟ, ಕೃಷಿಯ‌ನ್ನು ಪುಡಿಗಟ್ಟಿದೆ. ತೋಟಕ್ಕೆ ನೀರಾವರಿಗಾಗಿ ಅಳವಡಿಸಿದ ಪೈಪ್‌ಗಳನ್ನು ಎಳೆದು ಒಡೆದು ಹಾಕಿವೆ.

See also  ದೆಹಲಿ:ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಟಿ.ಎಂ. ಶಹೀದ್ ತೆಕ್ಕಿಲ್
  Ad Widget   Ad Widget   Ad Widget   Ad Widget   Ad Widget   Ad Widget