ಕ್ರೈಂ

ಸಂಪಾಜೆ ಬಂಗ್ಲೆಗುಡ್ಡೆ: ಆತ್ಮಹತ್ಯೆಗೆ ಶರಣಾದ ಯುವಕ

ಸಂಪಾಜೆ: ಇಲ್ಲಿನ ಬಂಗ್ಲೆಗುಡ್ಡೆ ಎಂಬಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವನನ್ನು ಲಿಖಿತ್ (22 ) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಂತರ ಮನೆಯವರಿಗೆ ವಿಷಯ ತಿಳಿದು ಆತನನ್ನು ಸಂಪಾಜೆ ಆರೋಗ್ಯ ಕೇಂದ್ರಕ್ಕೆ ತಂದರೂ ಆ ಹೊತ್ತಿಗಾಗಲೇ ಆತ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ಮೃತನು ತಂದೆ ಚಂದ್ರಶೇಖರ, ತಾಯಿ ಕುಸುಮಾವತಿ, ಸಹೋದರಿ ದಿವ್ಯ, ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಕಲ್ಲುಗುಂಡಿ: ಬೈಕ್-ಕಾರ್ ಅಪಘಾತ, ಬೈಕ್ ಸವಾರನಿಗೆ ಗಾಯ

ಪುತ್ತೂರು: ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಅತ್ಯಾಚಾರ, ಮುದುಕನ ವಿರುದ್ಧ ದೂರು

ಮಡಿಕೇರಿ: ಅಭಿಫಾಲ್ಸ್ ಗೆ ಹಾರಿದೆ ಎಂದು ಯಾಮಾರಿಸಿದಳಾ ಯುವತಿ..? ಕೆಲವು ಕಿ.ಮೀ. ಹುಡುಕಿದರೂ ಸುಳಿವಿಲ್ಲ..! ಕಾರ್ಯಾಚರಣೆ ಸ್ಥಗಿತಗೊಳಿಸಿದ ಎನ್‌ ಡಿಆರ್ಎಫ್ ಹೇಳಿದ್ದೇನು..?