ಕರಾವಳಿಸುಳ್ಯ

ಮಂಡೆಕೋಲು: ಮೀನು ಹಿಡಿಯಲು ಬಂದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು, ಈಶ್ವರಮಂಗಲದ ವ್ಯಕ್ತಿಯ ದಾರುಣ ಅಂತ್ಯ

ನ್ಯೂಸ್ ನಾಟೌಟ್ : ಮೀನು ಹಿಡಿಯುವುದಕ್ಕೆಂದು ಸ್ನೇಹಿತರ ಜೊತೆ ಬಂದಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡೆಕೋಲು ಗ್ರಾಮದ ಮುರೂರು ಸಮೀಪದ ಪರಪ್ಪೆ ನದಿಯಲ್ಲಿ ನಡೆದಿದೆ.

ಈಶ್ವರಮಂಗಲದ ನಾಲ್ಕು ಮಂದಿ ಮೀನು ಹಿಡಿಯುವುದಕ್ಕೆಂದು ಬಂದಿದ್ದರು. ಈ ವೇಳೆ ನಾಲ್ವರನ್ನು ಪ್ರವೀಣ್ ಎಂಬುವವರು ದುರಾದೃಷ್ಟವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೈಚಾರ್ ನ ಮುಳುಗು ತಜ್ಞರು ನದಿಯಿಂದ ಮೃತದೇಹವನ್ನು ಮೇಲೆತ್ತಿದರು. ಮೃತದೇಹವನ್ನು ಸುಳ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಬಂಟ್ವಾಳ: ಹಿಂದೂ ಮುಖಂಡನಿಗೆ ರಾತ್ರಿ ಚೂರಿ ಇರಿತ..! ಸ್ನೇಹಿತನಿಂದಲೇ ಕೃತ್ಯ..!

Subramanya: ಚಲಿಸುತ್ತಿದ್ದ ಆಟೋದಲ್ಲೇ ಚಾಲಕನಿಗೆ ಲೋ ಬಿ.ಪಿ,ಆಟೋ ರಿಕ್ಷಾ ಪಲ್ಟಿ;ಗಾಯಗೊಂಡಿದ್ದ ಆಟೋ ಚಾಲಕ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವು

ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳುತ್ತಿರುವ ಶಾನ್ ಇಬ್ರಾಹಿಂ ಗೂನಡ್ಕ