ಸುಳ್ಯ

ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳುತ್ತಿರುವ ಶಾನ್ ಇಬ್ರಾಹಿಂ ಗೂನಡ್ಕ

820

ಸುಳ್ಯ:  ಪ್ರತಿಷ್ಠಿತ ಇಂಪಿರಿಯಲ್ ಬ್ಯುಸಿನೆಸ್ ಕಾಲೇಜಿನಲ್ಲಿ ಮಾಸ್ಟರ್ಸ್ ಇನ್ ಮ್ಯಾನೇಜ್ ಮೆಂಟ್ (MIM) ಪದವಿ ವ್ಯಾಸಾಂಗಕ್ಕಾಗಿ ಶಾನ್ ಇಬ್ರಾಹಿಂ ಗೂನಡ್ಕರವರು ಆಗಸ್ಟ್ 22 ರಂದು ಲಂಡನ್ ಗೆ ತೆರಳಲಿದ್ದಾರೆ. ಇವರು ಬೆಂಗಳೂರಿನ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಬಿ.ಇ.ಪದವಿಯನ್ನು ಪಡೆದಿರುತ್ತಾರೆ. ಶಾನ್ ಅವರು ನಿವೃತ್ತ ಸರ್ಕಾರಿ ಅಧಿಕಾರಿ ಇಬ್ರಾಹಿಂ ಗೂನಡ್ಕ ಹಾಗೂ ಸಫಿಯಾ ದಂಪತಿಗಳ ಪುತ್ರರಾಗಿರುತ್ತಾರೆ.

See also  ಬಿ.ಸಿ.ರೋಡ್ ನಲ್ಲಿ ಯೋಗಿ ಆದಿತ್ಯನಾಥ್ ಅದ್ದೂರಿ ರೋಡ್ ಶೋ... ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ
  Ad Widget   Ad Widget   Ad Widget   Ad Widget   Ad Widget