ಕರಾವಳಿಕೊಡಗು

ತೋಟದ ಕಾರ್ಮಿಕರೊಬ್ಬರಿಗೆ ಕಾಡಾನೆ ದಾಳಿ : ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಕೊಡಗಿನ ಪಾಲಿಬೆಟ್ಟ ಮಸ್ಕಲ್ ಎಸ್ಟೇಟ್ ನ ತೋಟದ ಕಾರ್ಮಿಕರೊಬ್ಬರು ಕಾಡಾನೆ ದಾಳಿಗೆ ತುತ್ತಾಗಿ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಬಾಬಿ ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿರುವ ವ್ಯಕ್ತಿ.

ಅವರನ್ನು ಅಮ್ಮತ್ತಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿಯಷ್ಟೇ ಇಲ್ಲಿನ ಅಮ್ಮತ್ತಿ ಹೊಸೂರು ಗ್ರಾಮದ ಕಾರೇಕಾಡುವಿನಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮಾದ ಎಂಬುವವರು ಗಾಯಗೊಂಡಿದ್ದರು.ಇದೀಗ ಮತ್ತೆ ಕಾಡಾನೆ ದಾಳಿ ನಡೆಸಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

Related posts

ಸುಳ್ಯದಲ್ಲಿ ಹೆಚ್ಚುತ್ತಿದೆ ಕಳ್ಳರ ಕಾಟ , ಗುತ್ತಿಗಾರಿನಲ್ಲಿರುವ ತರಕಾರಿ ಅಂಗಡಿಗೆ ನುಗ್ಗಿ ಕಳವು

ಸಮಾಜದ ಅಭಿವೃದ್ಧಿಗೆ ಉತ್ತಮ ಬರಹಗಳು ಅವಶ್ಯಕ : ಡಾ. ಉಮ್ಮರ್ ಬೀಜದಕಟ್ಟೆ

ಪುತ್ತೂರು: ಗೃಹಿಣಿಯೊಬ್ಬರ ಮೃತದೇಹ ನೀರಿನ ತೊಟ್ಟಿಯೊಳಗೆ ಪತ್ತೆ, ಅಷ್ಟಕ್ಕೂ ನಡೆದಿದ್ದೇನು..?