Uncategorized

ಮಡಿಕೇರಿ: ಪೊಲೀಸರ ಕಾಣುತ್ತಲೇ ಕಾಫಿ ತೋಟಕ್ಕೆ ಹಾರಿದ..!

ನ್ಯೂಸ್ ನಾಟೌಟ್: ಕೊಡಗಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಮಾದಾಪುರದಲ್ಲಿ ಕುಂಬೂರುವಿನಲ್ಲಿ ಮತ್ತೆ ಅಕ್ರಮ ಮದ್ಯ ಮಾರಾಟ ದಂಧೆ ವಿಚಾರ ತಿಳಿದ  ಅಧಿಕಾರಿಗಳ ತಂಡ ದಾಳಿ ನಡೆಸಿತು. ಈ ವೇಳೆ ಆರೋಪಿ  ಕಾಫಿ ತೋಟಕ್ಕೆ ಹಾರಿ ಎಸ್ಕೇಪ್ ಆಗಿದ್ದಾನೆ. 30 ಕ್ವಾರ್ಟರ್ ಮದ್ಯ ವಶಕ್ಕೆ ಪಡೆಯಲಾಗಿದೆ.

Related posts

ನಾಳೆ ಹುಣಸೂರಿನಲ್ಲಿ ಮಾಜಿ ಸೈನಿಕರ ಶಕ್ತಿ ಪ್ರದರ್ಶನ, ಡಾ ಶಿವಣ್ಣ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಮಾಜಿ ಸೈನಿಕರ ಒಕ್ಕೂಟದಿಂದ ಬೃಹತ್‌ ಪಾದಯಾತ್ರೆ

ಅಕ್ರಮ ನೇಮಕಾತಿ ಸಂಬಂಧ, PSI ಹುದ್ದೆಗಳಿಗೆ ಮರು ಪರೀಕ್ಷೆ

ಮೇ 3ಕ್ಕೆ ರಾಜ್ಯಕ್ಕೆ ಸಚಿವ ಅಮಿತ್ ಶಾ ಭೇಟಿ