ಜೀವನಶೈಲಿ

ಮೂಲ್ಕಿ:ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವರ ಉತ್ಸವ ವೇಳೆ ರಥದ ಮೇಲ್ಭಾಗ ಕುಸಿತ!!ಆಗಿದ್ದೇನು?

ನ್ಯೂಸ್ ನಾಟೌಟ್ : ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಸಾವಿರಾರು ಭಕ್ರು ನೆರೆದಿದ್ದರು. ದೇಗುಲದಲ್ಲಿ ಸಂಭ್ರಮದ ಮುಗಿಲು ಮುಟ್ಟಿತ್ತು. ಈ ಮಧ್ಯೆ ಬ್ರಹ್ಮರಥೋತ್ಸವ ವೇಳೆ ದೇವರ ತೇರು...

ಚೀನಾದ ಈ ರೆಸ್ಟೋರೆಂಟ್ ನಲ್ಲಿ ಆನೆ ಲದ್ದಿಯಿಂದ ತಯಾರಾಗುತ್ತೆ ಲಡ್ಡು!!ಇದನ್ನು ತಿನ್ನಲೆಂದೇ ಕುಟುಂಬಸಮೇತರಾಗಿ ಜನ ಬರ್ತಾರೆ!!

ನ್ಯೂಸ್‌ ನಾಟೌಟ್:ಜಿರಲೆ, ಹಾವು, ನಾಯಿ ಯಾವ್ದನ್ನೂ ಬಿಡದ ಚೀನಾ ವಿಚಿತ್ರ ಅಡುಗೆಯಲ್ಲಿ ಮೇಲುಗೈ ಸಾಧಿಸಿದೆ. ಈಗ ಚೀನಾದ ಇನ್ನೊಂದು ರೆಸ್ಟೋರೆಂಟ್ ಸುದ್ಧಿಯಲ್ಲಿದೆ.ಹೌದು, ಶಾಂಘೈ ನಗರದಲ್ಲಿರುವ ಕ್ಯಾನೋಪಿಯಾ ಎಂಬ ರೆಸ್ಟೋರೆಂಟ್ ಪರಿಸರ ಸ್ನೇಹಿ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಡ್ಯಾನ್ಸ್‌ ಕಿಂಗ್ ಪ್ರಭುದೇವ ಭೇಟಿ; ತಾಯಿ ಊರಿನ ಚೋಳರ ಕಾಲದ ದೇಗುಲ ಜೀರ್ಣೋದ್ಧಾರ!

  ನ್ಯೂಸ್‌ ನಾಟೌಟ್:ಡ್ಯಾನ್ಸ್ ಮಾಸ್ಟರ್, ದಕ್ಷಿಣ ಭಾರತದ ಖ್ಯಾತ ನಟ ಪ್ರಭುದೇವ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ದೇವರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕುಟುಂಬ ಸಮೇತರಾಗಿ...

ಬೇಕರಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡ್ತಿದ್ದ ಯುವತಿ ದೇಶದ ಪ್ರಧಾನಿ! ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಈ ಯುವತಿ ಯಾರು?

ನ್ಯೂಸ್‌ ನಾಟೌಟ್: ಥೈಲ್ಯಾಂಡ್‌ನಲ್ಲಿ ನಡೆದ BIMSTEC ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ದೊರಕಿತ್ತು. ಈ ವೇಳೆ ಪ್ರಧಾನಿ ಪೇಟೊಂಗ್ ಟಾರ್ನ್ ಶಿನವಾತ್ರ ಅಲ್ಲಿದ್ದರು. ತಕ್ಷಣವೇ ಎಲ್ಲರ ಕಣ್ಣುಗಳು...

ಭಾರತದ ನಂ.1 ಗಾಯಕಿ ಶ್ರೇಯಾ ಘೋಷಾಲ್ ಪತಿಯ ಆಸ್ತಿ ಮೌಲ್ಯವೆಷ್ಟು? ಶ್ರೀಮಂತ ಹಾಡುಗಾರ್ತಿಯಾದರೂ ಪತಿಯ ಅರ್ಧದಷ್ಟೂ ಶ್ರೀಮಂತಿಕೆ ಹೊಂದಿಲ್ಲ ಶ್ರೇಯಾ!!

ನ್ಯೂಸ್ ನಾಟೌಟ್: ಶ್ರೇಯಾ ಘೋಷಾಲ್ ಗಾಯಕಿಗೆ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರು ಈಗಲೂ ಭಾರತದ ನಂಬರ್ ಒನ್ ಗಾಯಕಿಯೇ. ದಶಕಗಳಿಂದಲೂ ನಂಬರ್ 1 ಪಟ್ಟವನ್ನು ಉಳಿಸಿಕೊಂಡಿರುವ...

ಬೀಳ್ಕೊಡುಗೆ ಸಮಾರಂಭದಂದು ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು..! ವಿಡಿಯೋ ವೈರಲ್

ನ್ಯೂಸ್ ನಾಟೌಟ್: ಕಾಲೇಜಿನ ಬೀಳ್ಕೊಡುವೆ ಸಮಾರಂಭದಂದು ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಧಾರಾಶಿವ್ ​ನಲ್ಲಿ ನಡೆದಿದೆ. ಘಟನೆ ನಡೆದಾಗ ಕಾಲೇಜು ವಿದ್ಯಾರ್ಥಿನಿ ವರ್ಷಾ, ಖರತ್...

ಬೆಕ್ಕುಗಳಲ್ಲಿ ಮಾರಣಾಂತಿಕ ಎಫ್.​ಪಿ.ವಿ ವೈರಸ್ ಪತ್ತೆ..! ಕರ್ನಾಟಕದ ಈ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳು ಸಾವು..!

ನ್ಯೂಸ್‌ ನಾಟೌಟ್: ರಾಜ್ಯದೆಲ್ಲೆಡೆ ಈಗ ಬೆಕ್ಕುಗಳಿಗೆ ಹರಡುತ್ತಿರುವ ಮಾರಣಾಂತಿಕ ಎಫ್​ಪಿವಿ ವೈರಸ್ ಸೋಂಕು ಹರಡುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ವೈರಸ್ ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ...

ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಮಹತ್ವದ ಸೂಚನೆ..! ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ ಪತ್ರ..!

ನ್ಯೂಸ್ ನಾಟೌಟ್: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನಕ್ಕೆ ಬಂದಿದೆ. ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್ ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ...

ಜೈಲಿನಲ್ಲಿದ್ದ 13 ಕೈದಿಗಳಿಗೆ ಹೆಚ್‌ ಐವಿ ಸೋಂಕು ಪತ್ತೆ..! ಗೌಪ್ಯ ರೀತಿಯಲ್ಲಿ ಚಿಕಿತ್ಸೆಗೆ ತಯಾರಿ..!

ನ್ಯೂಸ್ ನಾಟೌಟ್: ಉತ್ತರ ಪ್ರದೇಶದ ಮೌ ಎಂಬ ಜೈಲಿನ ಕೈದಿಗಳಲ್ಲಿ ಹೆಚ್ ​ಐವಿ ಪಾಸಿಟಿವ್ ಕಂಡುಬಂದಿದೆ. ಜೈಲಿನಲ್ಲಿ ನಿಯಮಿತ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಬಳಿಕ ಬಂದ ವರದಿಯಲ್ಲಿ 13 ಕೈದಿಗಳಿಗೆ ಸೋಂಕು...

ಕಲ್ಲುಗುಂಡಿ :ಒತ್ತೆಕೋಲ ಗದ್ದೆಯಲ್ಲಿರುವ ರಂಗಮಂಟಪದಲ್ಲಿ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ: ಸಾವಿರಾರು ಸಂಖ್ಯೆಯಲ್ಲಿ ಊರ ಹಾಗೂ ಪರವೂರ ಯಕ್ಷಾಭಿಮಾನಿಗಳು ಭಾಗಿ

ನ್ಯೂಸ್‌ ನಾಟೌಟ್: ಭಕ್ತಿ-ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಶುದ್ಧ ಭಾಷೆ, ಸಾಹಿತ್ಯದ ಬಳಕೆಯ ಪ್ರಬಲ ಮಾಧ್ಯಮ. ಯಕ್ಷಗಾನವನ್ನು ವೀಕ್ಷಿಸಲೆಂದೇ ಸಾವಿರಾರು ಸಂಖ್ಯೆಯಲ್ಲಿ ಜನ ಬಂದು ಸೇರುತ್ತಾರೆ.ಇಂಹ ಯಕ್ಷಗಾನವು ಕಲ್ಲುಗುಂಡಿಯ ಒತ್ತೆಕೋಲ ಗದ್ದೆಯಲ್ಲಿರುವ ರಂಗಮಂಟಪದಲ್ಲಿ ಫೆ.೨೫ರಂದು...