ಕ್ರೈಂ

ಸುಳ್ಯ: ಆಟೋ – ಬೈಕ್ ಭೀಕರ ರಸ್ತೆ ಅಪಘಾತ, ಗಾಯಾಳು ಗಂಭೀರ

ಸುಳ್ಯ: ಇಲ್ಲಿನ ಮೆಸ್ಕಂ ಹತ್ತಿರ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಅತನನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.\

Related posts

ಮತಯಾಚನೆಯ ವೇಳೆ ಬೆದರಿಕೆ ಆರೋಪ..! ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಎಫ್ ​ಐಆರ್ ದಾಖಲು

ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ , ವಿದ್ಯಾರ್ಥಿ ಸಾವು..! ಸಿಸಿಟಿವಿ ದೃಶ್ಯ ಇಲ್ಲಿದೆ

ನೋಡ ನೋಡುತ್ತಲೇ ಕೆರೆಗೆ ಧುಮುಕಿದ ಕಾರು..!ಅಷ್ಟಕ್ಕೂ ಘಟನೆ ಸಂಭವಿಸಿದ್ದೇಗೆ?ಮೂವರು ಪ್ರಯಾಣಿಕರಿಗೇನಾಯ್ತು?