ದೇಶ-ಪ್ರಪಂಚ

ಚೀನಾದಿಂದ ಪಾಕ್ ಗೆ 25 ‘ಜೆ–10ಸಿ’ ಫೈಟರ್ ಜೆಟ್

ಇಸ್ಲಾಮಾಬಾದ್: ಭಾರತದ ರಫೇಲ್ ವಿಮಾನಗಳ ಖರೀದಿಗೆ ಪ್ರತಿಯಾಗಿ ಪಾಕಿಸ್ತಾನವು ತನ್ನ ಮಿತ್ರ ರಾಷ್ಟ್ರ ಚೀನಾದಿಂದ 25 ಅತ್ಯಾಧುನಿಕ ‘ಜೆ–10ಸಿ’ ಫೈಟರ್ ಜೆಟ್ ಗಳನ್ನು ಪಡೆಯಲಿದೆ ಎಂದು ಪಾಕ್ ನ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ. 

ರಾವಲ್ಪಿಂಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಎಲ್ಲ ಹವಾಮಾನದ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸಬಲ್ಲ ಜೆ–10ಸಿ ಫೈಟರ್ ಜೆಟ್‌ ಗಳು ಮಾರ್ಚ್ 23ರ ಪಾಕಿಸ್ತಾನ ದಿನಾಚರಣೆ ಸಂದರ್ಭದಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.

Related posts

ಅಗ್ನಿ ಅವಘಡಕ್ಕೆ ಆಸ್ಪತ್ರೆಯೊಳಗಿದ್ದ 7 ನವಜಾತ ಶಿಶುಗಳು ಬಲಿ..! 16ಅಗ್ನಿಶಾಮಕ ವಾಹನಗಳಿಂದ ಮುಂಜಾನೆಯವರೆಗೂ ಕಾರ್ಯಾಚರಣೆ..! ಇಲ್ಲಿದೆ ವಿಡಿಯೋ

ಅರುಣಾಚಲದಲ್ಲಿ ಸೇನಾ ವಿಮಾನ ಪತನ; ಇಬ್ಬರು ಪೈಲೆಟ್ ಗಳು ನಾಪತ್ತೆ!

NIAನಲ್ಲಿದೆ ಭರ್ಜರಿ ಉದ್ಯೋಗಾವಕಾಶ, ಪದವಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ ನ್ಯೂಸ್ , ಪಾಸ್ ಆದ್ರೆ ಸಿಗಲಿದೆ ಭಾರೀ ವೇತನ..!