ಕ್ರೈಂಸುಳ್ಯ: ಬೈಕ್ ಗಳ ನಡುವೆ ಅಪಘಾತ, ಸವಾರರು ಪಾರು..! by ನ್ಯೂಸ್ ನಾಟೌಟ್ ಪ್ರತಿನಿಧಿDecember 5, 2024December 5, 2024 Share0 ನ್ಯೂಸ್ ನಾಟೌಟ್: ಸುಳ್ಯದ ಓಡಬಾಯಿ ಬಳಿ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಜಖಂಗೊಂಡಿದೆ. ಸವಾರರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.