ನ್ಯೂಸ್ ನಾಟೌಟ್ : ಸುಳ್ಯ ಮಂಡಲ ಬಿಜೆಪಿಯ ಸಾಮಾಜಿಕ ಜಾಲತಾಣದ ಸಹಸಂಚಾಲಕರಾಗಿ ಪ್ರಸಾದ್ ಕಾಟೂರು ಆಯ್ಕೆಗೊಂಡಿದ್ದಾರೆ.
ಇವರು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು,ಇದೀಗ ಪ್ರಸಾದ್ ಕಾಟೂರು ಈ ಬಾರಿ ಜಿಲ್ಲಾ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಸುಳ್ಯ ಮಂಡಲದಿಂದ ಜಿಲ್ಲಾ ಸದಸ್ಯರಾಗಿ ಸುಪ್ರೀತ್ ರೈ ಕೊಯಿಲ ಆಯ್ಕೆಯಾಗಿದ್ದಾರೆ.