ಕ್ರೈಂತೊಡಿಕಾನ: ಹಿರಿಯ ಯಕ್ಷಗಾನ ಕಲಾವಿದ ನಿಧನ by ನ್ಯೂಸ್ ನಾಟೌಟ್ ಪ್ರತಿನಿಧಿMarch 17, 2022March 17, 2022 Share0 ಅಡ್ಯಡ್ಕ: ಹಿರಿಯ ಯಕ್ಷಗಾನ ಕಲಾವಿದ ತೊಡಿಕಾನ ಗ್ರಾಮದ ಅಡ್ಯಡ್ಕ ವಿಶ್ವನಾಥಗೌಡರು ತಮ್ಮ ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ಹೊಂದಿರುತ್ತಾರೆ. 62 ವರ್ಷವಾಗಿತ್ತು. ಓರ್ವ ಸಹೋದರ ಮೂವರು ಸಹೋದರಿಯರನ್ನು ಇಬ್ಬರು ಪುತ್ರರನ್ನು ಕುಟುಂಬಸ್ಥರನ್ನು,ಅಭಿಮಾನಿಗಳನ್ನು ಅಗಲಿದ್ದಾರೆ.