ಸುಳ್ಯಮಹಿಳೆ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಚರಂಡಿಗೆ..! ಸುಳ್ಯದ ನಾಗಪಟ್ಟಣದ ಬಳಿ ಘಟನೆ..! by ನ್ಯೂಸ್ ನಾಟೌಟ್ ಪ್ರತಿನಿಧಿSeptember 19, 2024September 19, 2024 Share0 ನ್ಯೂಸ್ ನಾಟೌಟ್: ಚಾಲಕರ ನಿಯಂತ್ರಣ ತಪ್ಪಿ ಕಾರು ಚರಂಡಿ ಬಿದ್ದ ಘಟನೆ ಸುಳ್ಯ ಸಮೀಪ ನಾಗಪಟ್ಟಣದ ಅಥಿತಿ ಗೃಹದ ಬಳಿ ನಡೆದಿದೆ. ಬಡ್ಡಡ್ಕದಿಂದ ಸುಳ್ಯದ ಕಡೆಗೆ ಬರುತ್ತಿದ್ದ ವೇಳೆ ದುರಂತ ನಡೆದಿದೆ. ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.