ಸುಳ್ಯ

ಸುಳ್ಯ: ವಯನಾಡಿನ ಸಂತ್ರಸ್ಥ ಜನರ ನೋವಿಗೆ ಸ್ಪಂದಿಸಿದ ಜ್ಯೋತಿ ಆಸ್ಪತ್ರೆ, ಕೇರಳಕ್ಕೆ ಉಚಿತ ಔಷಧಿ ರವಾನೆ

ನ್ಯೂಸ್ ನಾಟೌಟ್: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೀಕರ ಭೂ ಕುಸಿತಕ್ಕೆ ಇಡೀ ದೇಶವೇ ಮರುಗಿದೆ. ಎಲ್ಲಾ ಕಡೆಗಳಿಂದಲೂ ನೆರವಿನ ಹಸ್ತ ಹರಿದು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಸುಳ್ಯದ ಜ್ಯೋತಿ ಆಸ್ಪತ್ರೆ ಕೂಡ ಗಾಯಗೊಂಡವರ ಚಿಕಿತ್ಸೆಗಾಗಿ ವಯನಾಡಿಗೆ ಉಚಿತವಾಗಿ ಔಷಧಿಗಳನ್ನು ರವಾನಿಸಿದೆ. ಈ ಮೂಲಕ ತನ್ನ ಅಳಿಲು ಸೇವೆ ನಡೆಸಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Related posts

ಮಂಗಳೂರು ನಗರ ಸೇರಿ ಹಲವೆಡೆ ತಂಪೆರೆದ ಮಳೆ, ಮುಂದಿನ ಎರಡು ದಿನಗಳ‌ ಕಾಲ ಮಳೆ ಸಾಧ್ಯತೆ

ಅರಂತೋಡು: ಎರಡು ಕಾರು, ಒಂದು ಸ್ಕೂಟಿ ನಡುವೆ ಸರಣಿ ಅಪಘಾತ, ವಾಹನಗಳು ಜಖಂ

ಸುಳ್ಯ: ಸ್ಥಳೀಯ ವಾರ ಪತ್ರಿಕೆಯ ವರದಿಗಾರನಿಗೆ ಜೀವ ಬೆದರಿಕೆ ಹಾಕಿದ ಬಿಎಸ್ಎನ್ಎಲ್ ಗುತ್ತಿಗೆ ನೌಕರ..! ಪೊಲೀಸ್ ಠಾಣೆ ಮೆಟ್ಟಿಲೇರಿದ ವರದಿಗಾರ