ದೇಶ-ಪ್ರಪಂಚ

ಬಂದೂಕು ಹಿಡಿದು ಯುದ್ಧಕ್ಕೆ ನಿಂತ ಉಕ್ರೇನ್ ಸಂಸದೆ

ಕೀವ್: ಕಲಾಶ್ನಿಕೋವ್ ಬಂದೂಕು ಹಿಡಿದ ಉಕ್ರೇನ್ ಸಂಸದೆ ಕಿರಾ ರುಡಿಕ್ ಭಾರಿ ಸುದ್ದಿಯಾಗಿದ್ದಾರೆ. ಉಕ್ರೇನ್‌ನ ವಾಯ್ಸ್ ಪಾರ್ಟಿಯ ನಾಯಕಿಯೂ ಆಗಿರುವ ರುಡಿಕ್ ಅವರು ಬಂದೂಕು ಹಿಡಿದಿರುವ ಫೋಟೊವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೊ ಈಗ ಜಗತ್ತಿನಾದ್ಯಂತ ವೈರಲ್ ಆಗಿದೆ.

‘ನಾನು ಬಂದೂಕನ್ನು ಬಳಸಲು ಕಲಿಯುತ್ತೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊರಲು ಸಿದ್ದವಾಗುತ್ತೇನೆ. ಇದು ಕಟುವಾಸ್ತವವಾಗಿದೆ. ಕೆಲವೇ ದಿನಗಳ ಹಿಂದೆ ಅದನ್ನು ನಾನು ಯೋಚಿಸಿಯೇ ಇರಲಿಲ್ಲ. ನಮ್ಮ ಮಹಿಳೆಯರೂ ನಮ್ಮ ಪುರುಷರಂತೆಯೇ ಈ ನೆಲವನ್ನು ರಕ್ಷಿಸಲಿದ್ದಾರೆ’ ಎಂದು ರುಡಿಕ್ ಬರೆದುಕೊಂಡಿದ್ದಾರೆ.

Related posts

ಇಸ್ರೇಲ್‌ ಪ್ರಧಾನಿಯಾಗಿ ಅವಕಾಶ ನೀಡುತ್ತೇವೆ: ಮೋದಿಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಸಪ್ರೈಸ್ ಆಫರ್

ವಿಜಯ್ ಮಲ್ಯ ವಿರುದ್ಧ ಮತ್ತೊಂದು ಜಾಮೀನು ರಹಿತ ವಾರಂಟ್..! ಇಂಡಿಯನ್ ಓವರ್​ಸೀಸ್ ಬ್ಯಾಂಕ್ ​ನಿಂದ 180 ಕೋಟಿ ರೂ. ವಂಚನೆ..!

ಇಂದು ಮೊದಲ ಹಂತದ ಮತದಾನ, 102 ಕ್ಷೇತ್ರಗಳಲ್ಲಿ 1,652 ಅಭ್ಯರ್ಥಿಗಳು