ಕರಾವಳಿ

ಉಡುಪಿ: ಗ್ರಾಹಕನ ಸೋಗಿನಲ್ಲಿ ಬಂದು ಮೊಬೈಲ್ ಕದ್ದು ಪರಾರಿ, ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಗ್ರಾಹಕನ ಸೋಗಿನಲ್ಲಿ ಸೊಸೈಟಿಗೆ ಬಂದ ವ್ಯಕ್ತಿಯೊಬ್ಬ ಅಲ್ಲಿದ್ದ ಮೊಬೈಲ್ ಕದ್ದು ಪರಾರಿಯಾದ ಘಟನೆ ಉಡುಪಿಯ ಇಂದ್ರಾಳಿ ಹೆರ್ಗೆ ವ್ಯವಸಾಯ ಸಹಕಾರ ಸಂಘದ ಶಾಖೆಯಲ್ಲಿ ನಡೆದಿದೆ.

ಮೊಬೈಲ್ ಕದ್ದು ಎಸ್ಕೇಪ್ :

ಸೊಸೈಟಿ ಒಳಗೆ ಬಂದ ಮೊಬೈಲ್ ಕಳ್ಳ ವ್ಯವಹಾರಕ್ಕಾಗಿ ಬಂದವನಂತೆ ನಟಿಸಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ. ಬಳಿಕ ಸೊಸೈಟಿ ಸಿಬ್ಬಂದಿ ಬೇರೊಂದು ಗ್ರಾಹಕರ ಜೊತೆ ವ್ಯವಹಾರ ನೆಡಸುವ ಸಂದರ್ಭದಲ್ಲಿ ಟೇಬಲ್ ಮೇಲಿದ್ದ ಸಿಬ್ಬಂದಿಯ ಮೊಬೈಲ್ ನ್ನು ಮೆಲ್ಲನೆ ಎತ್ತಿ ಪ್ಯಾಂಟ್ ಜೇಬಿಗೆ ಹಾಕಿಕೊಂಡು ಮೆಲ್ಲನೆ ಅಲ್ಲಿಂದ ಎಸ್ಕೇಪ್ ಆಗುತ್ತಾನೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Related posts

ಹಬ್ಬದ ಸಮಯದಲ್ಲಿ ಸುಳ್ಯಕ್ಕೆ ನವೀಕೃತಗೊಂಡು ಕಾಲಿಟ್ಟಿದೆ ‘ಕೂಲ್ ಮೊಬೈಲ್ ಶೋರೂಂ’, ರಫೀಕ್ ಕೆರೆಮೂಲೆ ಮಾಲೀಕತ್ವದ ಶೋ ರೂಂಗೆ ಜನರಿಂದ ಗುಡ್ ರೆಸ್ಪಾನ್ಸ್

ವೇಣೂರು ಬಳಿ ಭೀಕರ ಪಟಾಕಿ ಸ್ಪೋಟ ಪ್ರಕರಣ‌, ಪರಾರಿಯಾಗುತ್ತಿದ್ದ ಆರೋಪಿ ಬಶೀರ್ ಸುಳ್ಯದಲ್ಲಿ ಬಂಧನ..!

Shakthi Yojane Effect : ದಿನಕ್ಕೆ ಕೇವಲ 40 ರೂ. ಸಂಪಾದನೆ,ಆಟೋ ಚಾಲಕನೊಬ್ಬನ ಕಣ್ಣೀರ ಕಥೆ ಇದು..