ಕರಾವಳಿ

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ, ಮುಂದೆ ನಡೆದಿದ್ದೇನು..?

ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬಿದ್ದು ಕಾರು ತೀವ್ರ ಜಖಂಗೊಂಡಿರುವ ಘಟನೆ ವಿಟ್ಲದ ಕೊಡಾಜೆ ಅನಂತಾಡಿ ಬಳಿ ಇದೀಗ (ಜೂ.೬) ಬೆಳಗ್ಗೆ ನಡೆದಿದೆ. ದುರ್ಘಟನೆಯನ್ನು ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಬೆಳಗ್ಗಿನಿಂದ ಭಾರಿ ಮಳೆ ಬರುತ್ತಿದೆ. ಶಬರಿ ರತ್ನಾಕರ್ ಎನ್ನುವವರು ತಮ್ಮ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನ ಮೇಲೆ ಮರ ಬಿದ್ದಿದೆ. ತಕ್ಷಣ ಸ್ಥಳೀಯರು ನೆರವಿಗೆ ಬಂದಿದ್ದಾರೆ. ಮರವನ್ನು ತೆರವುಗೊಳಿಸಿದ್ದಾರೆ.

Related posts

ಸುಳ್ಯ: ಬೈಕ್ ಮತ್ತು ಕಾರು ನಡುವೆ ಅಪಘಾತ..! ಪ್ರಾಣಪಾಯದಿಂದ ಪಾರಾದ ಸವಾರರು..!

ಕೊರಗಜ್ಜನ ಕ್ಷೇತ್ರ ಅಪವಿತ್ರಗೊಳಿಸಿದ ದುಷ್ಕರ್ಮಿಗೆ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಬಜರಂಗದಳ..!

ಸೌಜನ್ಯ ನ್ಯಾಯಕ್ಕಾಗಿ ಸೆ.10ರಂದು 150ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಸಮುದಾಯದ ನಾಯಕರಿಂದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ, ಎಲ್ಲರ ಚಿತ್ತ ಈಗ ಆದಿಚುಂಚನಗಿರಿ ಪೀಠಾಧ್ಯಕ್ಷರ ಕಡೆಗೆ..!