ಸುಳ್ಯಸುಳ್ಯಕ್ಕೆ ಬರ್ತಿದ್ದಾರೆ ಹೊಸ ಎಸ್ ಐ, ಈರಯ್ಯ ದೊಂತೂರುಗೆ ವರ್ಗಾವಣೆ by ನ್ಯೂಸ್ ನಾಟೌಟ್ ಪ್ರತಿನಿಧಿAugust 20, 2024 Share0 ನ್ಯೂಸ್ ನಾಟೌಟ್: ಸುಳ್ಯ ಸಬ್ ಇನ್ಸ್ ಪೆಕ್ಟರ್ ಆಗಿ ಇಷ್ಟು ದಿನಗಳಿಂದ ಕೆಲಸ ಮಾಡುತ್ತಿದ್ದ ಈರಯ್ಯ ದೊಂತೂರು ಬೆಳ್ಳಾರೆಗೆ ವರ್ಗಾವಣೆಗೊಂಡಿದ್ದಾರೆ. ಸುಳ್ಯಕ್ಕೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿರುವಂತಹ ಸಂತೋಷ್ ಬಿ.ಪಿ ನೇಮಿಸಿ ಆದೇಶ ಹೊರಡಿಸಲಾಗಿದೆ.