ಕ್ರೈಂಸುಳ್ಯ

ಕಲ್ಲುಗುಂಡಿ: ಎರಡು ವಾಹನಗಳ ನಡುವೆ ಭೀಕರ ಅಪಘಾತ, ಕಾರು, ಟಾಟಾ ಏಸ್ ಜಖಂ

ನ್ಯೂಸ್ ನಾಟೌಟ್: ಸಂಪಾಜೆಯ ಕಲ್ಲುಗುಂಡಿಯ ಬಂಗ್ಲೆಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಟಾಟಾ ಏಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಆಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ತಕ್ಷಣ ಸ್ಥಳೀಯರು ಆಗಮಿಸಿ ಎರಡೂ ವಾಹನಗಳನ್ನು ತೆರವುಗೊಳಿಸಿದರು ಎಂದು ತಿಳಿದು ಬಂದಿದೆ.

ಸುಳ್ಯ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ವಾಹನ ಹಾಗೂ ಮಡಿಕೇರಿ ಕಡೆಗೆ ಹೋಗುವ ಕಾರು ಎಂದು ತಿಳಿದು ಬಂದಿದೆ.

Related posts

ಚುನಾವಣೆಗೆ ಹಣ, ಅಮಲಿದ್ದೇ ಕಾರ್ ಬಾರು..! ಇಲ್ಲಿವರೆಗೆ ನಗದು, ಮದ್ಯ ಸೇರಿ ಒಟ್ಟು 4,658 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ..!

ಅಪೂರ್ವ ವಸ್ತ್ರಗಳ ಮಳಿಗೆ, ಕುಂಕುಂ ಫ್ಯಾಶನ್‌ಗೆ ಬಂದಿದೆ ಹೊಸ ಉಡುಪುಗಳ ಸಂಗ್ರಹ, ಇಂದೇ ಭೇಟಿ ಕೊಡಿ

ಕುಸ್ತಿ ಕ್ಷೇತ್ರ ತೊರೆಯುವ ಬೆದರಿಕೆ ಒಡ್ಡಿದಳಾ ಸಾಕ್ಷಿ ಮಲಿಕ್..? ಒಲಿಂಪಿಕ್ಸ್​ ಪದಕ ವಿಜೇತೆ ಹೀಗೆ ಹೇಳಿದ್ದೇಕೆ? ​