ಕೊಡಗು

ಹಟ್ಟಿಗೆ ನುಗ್ಗಿ ಎತ್ತನ್ನು ಕಚ್ಚಿ ಎಳೆದೊಯ್ದ ಹುಲಿ..!

ನ್ಯೂಸ್ ನಾಟೌಟ್ : ಇತ್ತೀಚೆಗೆ ಕೊಡಗಿನಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಮೊನ್ನೆಯಷ್ಟೇ ಹಸುವೊಂದರ ಮೇಲೆ ಹುಲಿಯೊಂದು ದಾಳಿ ನಡೆಸಿತ್ತು. ಇದೀಗ ಬೆಟ್ಟತೂರು ಗ್ರಾಮದಲ್ಲಿ ಎತ್ತು ಮೇಲೆ ಹುಲಿ ದಾಳಿ ನಡೆಸಿದೆ.

ಗ್ರಾಮದ ನಿವಾಸಿ ಕುದ್ಕುಳಿ ಶಿವರಾಮರವರಿಗೆ ಸೇರಿದ 7 ವರ್ಷದ ಎತ್ತು ಹುಲಿ ದಾಳಿಗೆ ತೀವ್ರವಾಗಿ ಗಾಯಗೊಂಡಿದೆ. ಸೋಮವಾರ ಸಂಜೆ ಸುಮಾರು 5.30ಕ್ಕೆ ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಎತ್ತುವಿನ ಮೇಲೆ ಹುಲಿ ಎರಗಿ ಸುಮಾರು 50 ಮೀಟರ್ ದೂರ ಎಳೆದುಕೊಂಡು ಹೋಗಿದೆ ಎಂದು ವರದಿಯಾಗಿದೆ.

Related posts

ಮಡಿಕೇರಿ: ಹೈಸ್ಪೀಡ್ ಓವರ್ ಟೆಕ್ ಯತ್ನ, ಕಾರುಗಳ ನಡುವೆ ಅಪಘಾತ

ಹಸೆಮಣೆ ಏರಲು ರಮ್ಯಾ ತಯಾರಾದ್ರ?ನನಗೆ ಗೌಡ್ರು ಹುಡುಗ ಹುಡುಕಿ ಕೊಡಿ ಎಂದ ಮೋಹಕ ತಾರೆ!

ಕುವೈತ್‌ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ಕೊಡಗಿನ ಮಹಿಳೆ