ಕೊಡಗು

ಅ.17 ರಂದು ರಾತ್ರಿ 7.21ಕ್ಕೆ ಶ್ರೀ ತಲಕಾವೇರಿ ತೀರ್ಥೋದ್ಭವ

ನ್ಯೂಸ್ ನಾಟೌಟ್: ವಿಶ್ವಖ್ಯಾತ ಪುಣ್ಯ ನದಿ ಶ್ರೀ ತಲ ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದೆ. ಪ್ರಸಕ್ತ ಸಾಲಿನ ತೀರ್ಥೋದ್ಭವ ಅಕ್ಟೋಬರ್ 17 ರಂದು ರಾತ್ರಿ 7.21 ಗಂಟೆಗೆ ಮೇಷ ಲಗ್ನದಲ್ಲಿ ನಡೆಯಲಿದೆ.

ಕಾವೇರಿಯ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಜಾತ್ರೆಗೆ ಪೂರ್ವಭಾವಿಯಾಗಿ ಸೆ.27 ರಂದು ಬೆಳಿಗ್ಗೆ 11-05 ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಭಾಗಮಂಡಲದಲ್ಲಿ “ಪತ್ತಾಯಕ್ಕೆ ಅಕ್ಕಿ ಹಾಕುವುದು” ಕಾರ್ಯಕ್ರಮ ಸಂಪದಾಯದಂತೆ ನಡೆಯಲಿದೆ. ಅ.5ರಂದು ಬೆಳಗ್ಗೆ 9-35 ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ‘ಆಜ್ಞಾ ಮುಹೂರ್ತ’, ಅ.15ರಂದು ಬೆಳಗ್ಗೆ11- 45 ನಿಮಿಷಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ‘ಅಕ್ಷಯ ಪಾತ್ರೆ ಇರಿಸುವುದು’ ಮತ್ತು ಸಂಜೆ 04–15 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ‘ಕಾಣಿಕೆ ಡಬ್ಬಿಗಳನ್ನು ಇಡುವ ಕಾರ್ಯಕ್ರಮಗಳು ನಡೆಯಲಿದೆ.

Related posts

ಸಂಪಾಜೆ:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ ! ಕನಸಿನ ಹೊಸ ಮನೆಯೊಳಗೇ ಹಾರಿತು ಪ್ರಾಣಪಕ್ಷಿ

ಮಡಿಕೇರಿ: ಹೆದ್ದಾರಿ ಬದಿಯಲ್ಲಿ ಬಿದ್ದು ಸಿಕ್ಕಿತು ಹಣದ ಕಂತೆ..! ಆಶಾ ಕಾರ್ಯಕರ್ತೆ, ಕಾಫಿ ಬೆಳೆಗಾರ ಇದನ್ನ ನೋಡಿ ತಕ್ಷಣ ಮಾಡಿದ್ದೇನು ಗೊತ್ತಾ..?

ಮಡಿಕೇರಿ: ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲಧಾರೆಯೇ ‘ಇರ್ಪು ಜಲಧಾರೆ’..!ಇದಕ್ಕೆ ‘ಲಕ್ಷ್ಮಣತೀರ್ಥ’ವೆಂದು ರಾಮ ಹೆಸರಿಟ್ಟಿದ್ದು ಯಾಕೆ ಗೊತ್ತಾ?