ಕ್ರೈಂರಾಜ್ಯ

ಈಜಲು ಹೋಗಿದ್ದ ಮೂವರು ಬಾಲಕರ ದುರಂತ ಅಂತ್ಯ, 10ವರ್ಷದ ಬಾಲಕರು ಕೆರೆಯೊಳಗೆ ಜಲಸಮಾಧಿ..!

ನ್ಯೂಸ್ ನಾಟೌಟ್: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾಗಿರುವ ದುರಂತ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಮಂಗಳಾರ(ಎ.23) ನಡೆದಿದೆ.

ಮೃತ ಬಾಲಕರನ್ನು ಹೈಯಾಳಪ್ಪ(11), ಶರಣಬಸವ(10) ಹಾಗೂ ಅನಿಲ(10) ಎಂದು ಗುರುತಿಸಲಾಗಿದ್ದು, ಇಬ್ಬರು ನಗನೂರು ಗ್ರಾಮದವರಾದರೆ, ಇನ್ನೋರ್ವ ಬಾಲಕ ಖಾನಾಪುರ ಗ್ರಾಮದ‌ ನಿವಾಸಿಯಾಗಿದ್ದಾರೆ. ಮೃತ ಮೂವರು ಬಾಲಕರ ಶವವನ್ನು ಸ್ಥಳೀಯರು ಕೆರೆಯಿಂದ ಹೊರೆತೆಗೆದಿದ್ದಾರೆ. ಈ ಕುರಿತು ಕೆಂಭಾವಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪುತ್ತೂರಿನ ಪ್ರವಾಸಿಗರ ಮೇಲೆ ಕೊಡಗಿನಲ್ಲಿ ಹಲ್ಲೆ..! ಚಿನ್ನ ಎಗರಿಸಿ ಪರಾರಿ..! ವಿಡಿಯೋ ವೀಕ್ಷಿಸಿ

ಚೈತ್ರಾ ಕುಂದಾಪುರ ಪ್ರಕರಣ: ಸ್ವಾಮೀಜಿ ಬಂಧನದ ಸುಳಿವು ಕೊಟ್ಟರಾ ಗೃಹಸಚಿವ? ಹಿಂದೂ ಪರ ಭಾಷಣ ಮತ್ತು ಈ ಪ್ರಕರಣವನ್ನು ಮಿಕ್ಸಪ್ ಮಾಡೋಕಾಗಲ್ಲ ಎಂದ ಜಿ.ಪರಮೇಶ್ವರ್

ಅಯೋಧ್ಯೆ ರೈಲಿನೊಳಗೆ ನುಗ್ಗಿ ಬೆಂಕಿ ಹಚ್ಚುವುದಾಗಿ ಬೆದರಿಕೆ..! ಆ ಮೂವರು ಯುವಕರು ಯಾರು..?