ನ್ಯೂಸ್ ನಾಟೌಟ್: ನಿರೀಕ್ಷೆಯಂತೆ ಕಾರ್ಕಳದಲ್ಲೂ ಬಿಜೆಪಿ ಭರ್ಜರಿ ಗೆಲುವುಗಳಿಸಿದೆ. ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ 65676 ಮತಗಳ ಅಂತರದಿಂದ ಗೆಲುವುಗಳಿಸಿದರು. ಕಾಂಗ್ರೆಸ್ ನ ಉದಯ ಕುಮಾರ್ ಶೆಟ್ಟಿ 62,697 ಮತ ಪಡೆದು ಸೋಲು ಅನುಭವಿಸಿದರು. ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ 3990 ಮತಗಳನ್ನು ಪಡೆದುಕೊಂಡಿದ್ದಾರೆ. 4119 ಮತಗಳ ಅಂತರದಿಂದ ಸುನಿಲ್ ಕುಮಾರ್ ಗೆಲುವುಗಳಿಸಿದರು.