ಕರಾವಳಿಸುಳ್ಯ

ಕಡಬ:ಬೈಕ್ ಮತ್ತು ಓಮ್ನಿ ಕಾರು ನಡುವೆ ಭೀಕರ ಅಪಘಾತ;ಬೈಕ್ ಸವಾರನಿಗೆ ಗಾಯ

ನ್ಯೂಸ್ ನಾಟೌಟ್ : ಬೈಕ್ ಮತ್ತು ಓಮ್ನಿ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸವಣೂರು ಸಮೀಪದ ಕುದ್ಮಾರು ಬಳಿ ನಡೆದಿದೆ.ಘಟನೆಯಲ್ಲಿ ಓಮ್ನಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಬೈಕ್ ಗೂ ಹಾನಿಯಾದ ಬಗ್ಗೆ ವರದಿಯಾಗಿದೆ.

ಘಟನೆ ನಡೆದ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ ದೃಶ್ಯ ಕಂಡು ಬಂತು. ಈ ದುರ್ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡಿದ್ದು,ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಸುಳ್ಯ: ಗೂಡ್ಸ್‌ ಟೆಂಪೊ ಚಾಲಕರಿಗೆ ಪಂಗನಾಮ ಹಾಕಿದ ಖದೀಮ..! 7,600 ರೂ. ವಸೂಲಿ ಮಾಡಿ ಅಪರಿಚಿತ ಪರಾರಿ..! CCTV ದೃಶ್ಯ ಇಲ್ಲಿದೆ ವೀಕ್ಷಿಸಿ..

ಮೂರು ಇಂಚು ಎತ್ತರವಾಗಲು 12 ಕೋಟಿ ರು. ವೆಚ್ಚ ಮಾಡಿದ ಭೂಪ..!

ಸುಳ್ಯ; ಶಕ್ತಿ ಯೋಜನೆಗೆ ಅದ್ಧೂರಿ ಚಾಲನೆ, ದೀಪ ಬೆಳಗಿ ಉದ್ಘಾಟಸಿದ ತಹಶೀಲ್ದಾರ್