ಕರಾವಳಿಸುಳ್ಯ

ಸುಳ್ಯ: ಓವರ್‌ಟೆಕ್ ಭರದಲ್ಲಿ ರಿಕ್ಷಾಗೆ ಡಿಕ್ಕಿ ಹೊಡೆದ ಬಸ್,ಅಟೋದಲ್ಲಿದ್ದ ಮಹಿಳೆಗೆ ಗಂಭೀರ ಗಾಯ

ನ್ಯೂಸ್‌ನಾಟೌಟ್‌:ಸುಳ್ಯ ಸಮೀಪದ ಅರಂಬೂರು ಮಸೀದಿ ಬಳಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಿಕ್ಷಾ ಜಖಂಗೊಂಡಿರುವ ಘಟನೆ ನಡೆದಿದೆ. ರಿಕ್ಷಾದಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಿಕ್ಷಾ ಚಾಲಕ ಸಣ್ಣ ಪುಟ್ಟ ಗಾಯಗೊಂಡಿಂದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ ಮೈಸೂರಿನಿಂದ ಗೋಕರ್ಣಕ್ಕೆ ಹೊರಟಿದ್ದು, ಸುಳ್ಯ ಸಮೀಪದ ಅರಂಬೂರು ತಿರುವಿನಲ್ಲಿ ರಿಕ್ಷಾವನ್ನು ಓವರ್‌ಟೆಕ್ ಮಾಡುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಮತ್ತೆ ಪಠ್ಯ ಪರಿಷ್ಕರಣಾ ಜಟಾಪಟಿ! ‘ಬಿಜೆಪಿ ಸರ್ಕಾರದ ಶಾಲಾ ಪಠ್ಯಕ್ರಮ ತೆಗೆದುಹಾಕಿ’: ಶಿಕ್ಷಣ ತಜ್ಞನ ಪತ್ರ..!

ಅಜ್ಜಾವರದಲ್ಲಿ ಚಿರತೆ, ಮರಿ ಚಿರತೆ ಪ್ರತ್ಯಕ್ಷ, ಊರವರಲ್ಲಿ ಆತಂಕ, ಅರಣ್ಯ ಇಲಾಖೆ ಮೌನ

ಮಣ್ಣಿನ ಮಡಿಕೆ ರೆಡಿ ಮಾಡಲು ಬಂತು ಆಧುನಿಕ ಯಂತ್ರ..!,ಮೂಲೆ ಗುಂಪಾಗಿದ್ದ ಮಣ್ಣಿನ ಪಾತ್ರೆಗಳಿಗೆ ಕರಾವಳಿ ಜನರು ಮತ್ತೆ ಒಲವು ತೋರುತ್ತಿರುವುದೇಕೆ?