ಸುಳ್ಯ

ಸುಳ್ಯ: ಸೆಂಟ್ರಿಂಗ್‌ ಕೆಲಸಕ್ಕೆ ಹೋಗಿದ್ದ ಉಬರಡ್ಕದ ಯುವಕ ನಾಪತ್ತೆ, ಹುಡುಕಿಕೊಡುವಂತೆ ಪತ್ನಿಯಿಂದ ಸುಳ್ಯ ಠಾಣೆಗೆ ದೂರು

ನ್ಯೂಸ್‌ ನಾಟೌಟ್‌: ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಉಬರಡ್ಕ ಗ್ರಾಮದ ಸೂಂತೋಡು ಮನೆ ಅವಿನಾಶ್ ಭಂಡಾರಿ (39 ವರ್ಷ) ಎಂಬವರು ಕಾಣೆಯಾಗಿದ್ದು, ಅವರನ್ನು ಹುಡುಕಿ ಕೊಡುವಂತೆ ಅವರ ಪತ್ನಿ ಸುಳ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಅವಿನಾಶ್‌ ಅಕ್ಟೋಬರ್ 22ರಂದು ಬೆಳಗ್ಗೆ ಎಂಟು ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೋದವರು ಮತ್ತೆ ವಾಪಾಸು ಬಂದಿಲ್ಲ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಕ್ಕಿಲ್ಲ. ಆದ್ದರಿಂದ ಹುಡುಕಿ ಕೊಡುವಂತೆ ಸುಳ್ಯ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Related posts

ಸುಬ್ರಹ್ಮಣ್ಯ: ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ವೇಳೆ ಡಿಕ್ಕಿ ಹೊಡೆದ ಬೈಕ್..!ಕರ್ತವ್ಯ ನಿರತ ಅರಣ್ಯ ಪಾಲಕನಿಗೆ ಗಾಯ,ಆಸ್ಪತ್ರೆಗೆ ದಾಖಲು

ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಪುಣ್ಯ ತಿಥಿ ಆಚರಣೆ

ಅಡ್ಕಾರು: ಹೆಂಡತಿಗೆ ಚೂರಿಯಿಂದ ಕುತ್ತಿ ಗಂಡ ಪರಾರಿ, ರಕ್ತ ಸೋರುತ್ತಲೇ ಆಸ್ಪತ್ರೆಗೆ ಧಾವಿಸಿದ ಮಹಿಳೆಗೆ ಆಗಿದ್ದೇನು..?