ಕ್ರೈಂಸುಳ್ಯ

ಸುಳ್ಯ: ದಂಪತಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಪಲ್ಟಿ..! ಒಬ್ಬರ ತಲೆಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ದಂಪತಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನವೊಂದು ಉಬರಡ್ಕ ರಸ್ತೆಯಲ್ಲಿ ಪಲ್ಟಿಯಾಗಿರುವ ಘಟನೆ ಇದೀಗ ನಡೆದಿದೆ.

ಇಬ್ಬರು ಸವಾರರ ಪೈಕಿ ಒಬ್ಬರ ತಲೆಗೆ ಗಂಭೀರ ಗಾಯವಾಗಿದೆ. ಸವಾರರು ಮರ್ಕಂಜದಿಂದ ಸುಳ್ಯ ಕಡೆ ಬರುತ್ತಿದ್ದರು, ಈ ವೇಳೆ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

Related posts

ಈಶ್ವರ ಮಂಗಲ: ಫೋಟೋ ಗ್ರಾಫರ್ ಭೀಕರ ಹತ್ಯೆ ಪ್ರಕರಣದಲ್ಲಿ ಇನ್ನೂ ಕೆಲವರ ಹೆಸರು..?

ರೈಫಲ್‌ ಜೊತೆ ಬಾರ್‌ ಗೆ ನುಗ್ಗಿದ ಅಪರಿಚಿತ..! ಡಿಜೆ ಜಾಕಿ ಎದೆಗೆ ಗುಂಡು..! ಇಲ್ಲಿದೆ ಸಿಸಿಟಿವಿ ದೃಶ್ಯ

ನಿಶ್ಚಿತಾರ್ಥದ ರಿಂಗ್ ಗಾಗಿ ಪ್ರಾಣವನ್ನೇ ಕಳೆದುಕೊಂಡನಾ ಯುವಕ? ಅಷ್ಟಕ್ಕೂ ಅಂದು ಸ್ನಾನಕ್ಕೆ ತೆರಳಿದ್ದ ಯುವಕನ ಬಾಳಲ್ಲಿ ನಡೆದದ್ದೇನು?