ಕರಾವಳಿ

ಕುಡಿಯುವ ನೀರಿನ ಟ್ಯಾಂಕಿಗೆ ಹಾರಿ ಯುವಕ ಆತ್ಮಹತ್ಯೆ ಶಂಕೆ


ನ್ಯೂಸ್ ನಾಟೌಟ್ : ಕುಡಿಯುವ ನೀರಿನ ಟ್ಯಾಂಕಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಡಗು ಗಡಿಭಾಗದ ಸಂಪಾಜೆಯ ಮಾರ್ಪಡ್ಕ ಎಂಬಲ್ಲಿ ಘಟನೆ ನಡೆದಿದೆ. ಮೃತರನ್ನು ಬೊಳುಗಲ್ಲು ಮನೆಯ ಆನಂದ್ ಅವರ ಪುತ್ರ ನಿತಿನ್ ಎಂದು ಗುರುತಿಸಲಾಗಿದೆ. ಈತ ಬಿಕಾಂ ಪದವೀಧರ ಎಂದು ತಿಳಿದು ಬಂದಿದೆ. ಆತನಿಗೆ ೨೬ ವರ್ಷ ವಯಸ್ಸಾಗಿತ್ತು. ಆತನ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಹಿಜಾಬ್ ನಿಷೇಧ ವಾಪಸ್ ಪಡೆದ್ರೆ ಶಾಲಾ-ಕಾಲೇಜುಗಳನ್ನು ಕೇಸರಿಮಯ ಮಾಡ್ತೇವೆ ಎಂದ ಶರಣ್ ಪಂಪವೆಲ್! ವಿಶ್ವ ಹಿಂದೂ ಪರಿಷತ್ ಈ ಬಗ್ಗೆ ನೀಡಿದ ಎಚ್ಚರಿಕೆಗಳೇನು?

ದಕ್ಷಿಣ ಕನ್ನಡ ಜಿಲ್ಲೆಗೆ ಇನ್ನೂ 2 ದಿನ ರೆಡ್ ಅಲರ್ಟ್

ಕೇವಲ 25ನೇ ವಯಸ್ಸಿಗೆ ಜಡ್ಜ್‌ ಹುದ್ದೆಗೇರಿದ ಅತಿ ಕಿರಿಯ ವ್ಯಕ್ತಿ..!ಬಂಟ್ವಾಳದ ಯುವಕನ ಈ ಸಾಧನೆಗೆ ಶುಭಾಶಯಗಳ ಸುರಿಮಳೆ..!