ಕ್ರೈಂಸುಳ್ಯ

ಸುಳ್ಯ: ಹಿಂದೂ ಯುವತಿಯ ಫೋಟೋ ತೆಗೆದ ಪ್ರಕರಣ, ಸೂಕ್ತ ತನಿಖೆಯಾಗಲಿ ಎಂದು ಒತ್ತಾಯಿಸಿದ ಶ್ರೀಕಾಂತ್ ಮಾವಿನಕಟ್ಟೆ

ನ್ಯೂಸ್ ನಾಟೌಟ್: ಅನ್ಯಕೋಮಿನ ಯುವಕನೊಬ್ಬ ಮೊಬೈಲ್ ರೀಚಾರ್ಜ್ ಮಾಡುವುದಕ್ಕೆ ಬಂದ ಹಿಂದೂ ಹುಡುಗಿಯ ಫೋಟೋ ತೆಗೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ಹಿಂದೂ ನಾಯಕರು ಘಟನೆ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಕೂಡ ಕಟು ಪದಗಳಿಂದ ಟೀಕಿಸಿದ್ದಾರೆ. ಹಿಂದೂ ಹೆಣ್ಣು ಮಕ್ಕಳ ಮೇಲಿನ ಇಂತಹ ದೌರ್ಜನ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Related posts

ಸುಳ್ಯದ ಕುಮ್ ಕುಮ್ ಫ್ಯಾಶನ್ ನಲ್ಲಿ ಬ್ರಾಂಡೆಡ್ ರೈನ್‌ ಕೋಟ್ ಗಳ ಅಮೋಘ ಸಂಗ್ರಹ! ವಿವಿಧ ಬಣ್ಣಗಳ ಬ್ರಾಂಡೆಡ್ ಕಲರ್ ಫುಲ್ ರೈನ್ ಕೋಟ್‌ಗಳು!

ಡಿ.ಕೆ.ಶಿವಕುಮಾರ್‌ ಗೆ ಮತ್ತೆ ಕಂಟಕ..! ಹೆಲಿಕಾಪ್ಟರ್‌ ಲ್ಯಾಂಡಿಂಗ್ ವೇಳೆ ಪಕ್ಕದಲ್ಲೇ ಹೊತ್ತಿ ಉರಿದ ಬೆಂಕಿ!

ಕಡಬ: ಅಪ್ರಾಪ್ತ ಬಾಲಕಿಯ ಪ್ಯಾಂಟ್ ಜಾರಿಸಿ ರೇಪ್ ಗೆ ಯತ್ನ, ಪೋಕ್ಸೋ ಪ್ರಕರಣ ದಾಖಲು