ಕರಾವಳಿಕ್ರೈಂಸುಳ್ಯ: ಸರ್ಕಾರಿ ಬಸ್ ಟರ್ನ್ ಮಾಡುವಾಗ ಹಿಂದಿನ ಚಕ್ರಕ್ಕೆ ಸಿಲುಕಿದ ಸ್ಕೂಟಿ, ಏನಿದು ಘಟನೆ..? by ನ್ಯೂಸ್ ನಾಟೌಟ್ ಪ್ರತಿನಿಧಿAugust 22, 2024August 22, 2024 Share0 ನ್ಯೂಸ್ ನಾಟೌಟ್: ಸರ್ಕಾರಿ ಬಸ್ ವೊಂದು ನಿಲ್ದಾಣಕ್ಕೆ ಟರ್ನ್ ಮಾಡುವ ಸಂದರ್ಭದಲ್ಲಿ ದ್ವಿಚಕ್ರ ವಾಹನವೊಂದು ಬಸ್ ನ ಹಿಂಬದಿ ಟೈರ್ ಅಡಿಗೆ ಸಿಲುಕಿರುವ ಘಟನೆ ಇದೀಗ ನಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಜಖಂಗೊಂಡಿದೆ. ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.