ಪುತ್ತೂರು

ಸುಳ್ಯ: ಎಲಿಮಲೆಯ ಯೋಧನ ಪತ್ನಿಗೆ ಬ್ರೈಟ್ ಭಾರತ್ ಅದೃಷ್ಟದ ಮನೆ, ಪಾವತಿಸಿದ ಕೇವಲ 1 ಸಾವಿರ ರೂ.ಗೆ ಬದಲಾದ ಅದೃಷ್ಟ

ನ್ಯೂಸ್ ನಾಟೌಟ್: ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ನಡೆಸಲ್ಪಡುವ ಉಳಿತಾಯ ಯೋಜನೆ ಸ್ಕೀಂ ಇದರ ಸೀಸನ್ ಎರಡರ ಮೊದಲ ಡ್ರಾ ಸೆ.13ರಂದು ಪುತ್ತೂರಿನಲ್ಲಿ ನಡೆಯಿತು. ಈ ಸಲದ ಡ್ರಾದಲ್ಲಿ ಎಲಿಮಲೆ ಮೂಲದ ಭಾರತೀಯ ಯೋಧ ಪೂರ್ಣೇಶ್ ಅವರ ಪತ್ನಿ ರಕ್ಷಾ ಎನ್ .ಪಿ. ಕೈ ಸೇರಿದೆ.

ರಕ್ಷಾ ಅವರು ಕೇವಲ 1 ಸಾವಿರ ರೂ. ಹಣವನ್ನು ಪಾವತಿಸಿ ಮೊದಲ ಕಂತಿನಲ್ಲಿಯೇ ಮನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ಪಡೆದುಕೊಂಡಿದ್ದ 7275 ಅದೃಷ್ಟ ಸಂಖ್ಯೆಗೆ ಸುಸಜ್ಜಿತ ಮನೆ ಒಲಿದು ಬಂದಿದೆ. ಕಿರಣ್ ಆಲಂಕಾರು, ಬನ್ನತ್ ‍ಶಾಂತಿಕೊಪ್ಪ, ಪುರುಷೋತ್ತಮ ಬಂಟ್ವಾಳ, ಯೋಗೀಶ್ ಮಂಗಳೂರು, ಮುಸ್ತಾಕ್ ಕುತ್ತಾರ್ ಪದವು ಆಕ್ಟಿವಾ ಬಹುಮಾನವನ್ನು ಗೆದ್ದಿದ್ದಾರೆ. ಅಲ್ಲದೆ 25 ಮಂದಿ ಅಚ್ಚರಿಯ ಬಹುಮಾನವನ್ನು ಗೆದ್ದಿದ್ದಾರೆ. ಬ್ರೈಟ್ ಭಾರತ್ ಯೋಜನೆಯಲ್ಲಿ ಸದಸ್ಯರಾಗುವವರಿಗೆ ಅಕ್ಟೋಬರ್ 13ರ ತನಕ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ 8861623074, 9945508331 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Related posts

ತ್ರಿಲ್ಲರ್, ಹಾರರ್ ಸ್ಪರ್ಶದ ಜೊತೆ ತುಳುನಾಡಿನ ದೈವದೇವರ ನಂಬಿಕೆಯ ಕಥೆ ‘ಬಲಿಪೆ’, ಈ ಬಗ್ಗೆ ಚಿತ್ರ ನಟಿ ಹೇಳಿದ್ದೇನು..? ಇಲ್ಲಿದೆ ಸಂಪೂರ್ಣ ಮಾಹಿತಿ

ಅರುಣ್ ಕುಮಾರ್ ಪುತ್ತಿಲರದ್ದು ಎನ್ನಲಾದ ಆಡಿಯೋ ವೈರಲ್ ಪ್ರಕರಣದ ಬೆನ್ನಲ್ಲೇ ಮಹಿಳೆಗೆ ಬೆದರಿಕೆ ಕರೆ..! ಪುತ್ತೂರು ಪೊಲೀಸ್ ಠಾಣೆಗೆ ದೂರು..!

ವಾಟ್ಸಾಪ್‌ ಮಾಹಿತಿ ನಂಬಿ ಮೊಸಗೊಳಗಾದ ಪುತ್ತೂರಿನ ವ್ಯಕ್ತಿ..! ವಂಚಕರು ಖಾತೆಯಿಂದ 22 ಲಕ್ಷ ರೂ. ವರ್ಗಾಯಿಸಿಕೊಂಡದ್ದೇಗೆ..?