Uncategorized

ಸುಳ್ಯ: ಬೈಕ್‌ ..ಸ್ಕೂಟಿಯಲ್ಲಿ ತ್ರಿಬಲ್‌ ರೈಡ್‌ ನೋಡಿದ್ದೇವೆ, ಇದ್ಯಾವ ಸೀಮೆ ರೈಡಿಂಗ್‌ ಮಾರಾಯ್ರೆ..?

ನ್ಯೂಸ್‌ ನಾಟೌಟ್: ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್‌ ರೂಲ್ಸ್ ಸಿಕ್ಕಾಪಟ್ಟೆ ಉಲ್ಲಂಘನೆ ಆಗುತ್ತಿದೆ. ನಮ್ಮ ಪೊಲೀಸರು ಹಾಕಬೇಕಾದವರಿಗೆ ಕೆಲವು ಸಲ ದಂಡ ಹಾಕುವುದೇ ಇಲ್ಲ, ಇನ್ಯಾವುದೋ ಪಾಪದವ ಹೆಲ್ಮೆಟ್‌ ಮರೆತು ಬಂದಿದ್ದರೆ ಅವನನ್ನು ಹಿಡಿದು ಚೆನ್ನಾಗಿ ದಂಡ ಹಾಕುತ್ತಾರೆ.

ಸುಳ್ಯದಲ್ಲಿ ನಾಲ್ಕು ಮಂದಿ ಒಂದೇ ಸ್ಕೂಟಿಯನ್ನು ಏರಿಕೊಂಡು ಹೋಗುತ್ತಿರುವ ಫೋಟೋ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ನೋಡಿದ ಒಬ್ಬೊಬ್ಬರು ಒಂದೊಂದು ಮಾತುಗಳನ್ನು ಹೇಳುತ್ತಿದ್ದಾರೆ. ಕೆಲವು ಜೋಕ್ಸ್‌ ಕೂಡ ಜಾಲತಾಣದಲ್ಲಿ ಹರಿದಾಡಲು ಶುರುವಾಗಿದೆ.

Related posts

ಗನ್‌ ಹಿಡಿದು ರೀಲ್ಸ್ ಮಾಡಿ ಯುವಕನ ಹುಚ್ಚಾಟ,ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದಾತ ಈಗ ಪೊಲೀಸರ ಅತಿಥಿ

ಹೊಟ್ಟೆಯಲ್ಲಿ ಪತ್ತೆಯಾಯ್ತು ಬರೋಬ್ಬರಿ 1 ಕೆಜಿ ಕೂದಲು!,ಬಾಲಕಿಗೆ ಕೂದಲು ತಿನ್ನುವ ಅಭ್ಯಾಸವಿತ್ತೇ?ವೈದ್ಯರು ಏನು ಹೇಳಿದ್ರು?

ರೈಲಿನಡಿಗೆ ಬಿದ್ದು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಆತ್ಮಹತ್ಯೆ..! ಇತ್ತೀಚೆಗಷ್ಟೇ ಭ್ರಷ್ಟಾಚಾರದ ಆರೋಪದಡಿಯಲ್ಲಿ ವಶಕ್ಕೆ ಪಡೆದಿದ್ದ ಸಿಬಿಐ..!