ಕರಾವಳಿ

ಸುಳ್ಯ: ಕಾರು –ಬೈಕ್ ನಡುವೆ ಅಪಘಾತ, ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಸುಳ್ಯದ ಹಳೆಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಭಾನುವಾರ ರಾತ್ರಿ 10.30ಕ್ಕೆ ಸಂಭವಿಸಿದ ಈ ಅಪಘಾತದಲ್ಲಿ ಬೈಕ್ ಸವಾರರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಪುತ್ತೂರು: ನೆಹರೂ ನಗರದ ಕೋಕೋ ಗುರು ಅಡುಗೆಮನೆಯಲ್ಲಿ ಕಳವು ಪ್ರಕರಣ :ಆರೋಪಿಯ ಹೆಡೆಮುರಿಕಟ್ಟಿದ ಪೋಲೀಸ್ ಇಲಾಖೆ..!

ನೇತ್ರಾವತಿ ನದಿಗೆ ಹಾರಿದ್ದ ಯುವತಿ ಅಂದು ಬದುಕುಳಿದಳು..!, ಬೆಂಗಳೂರಿನ ಅಪಾರ್ಟ್‍ಮೆಂಟ್‍ವೊಂದರಿಂದ ಜಿಗಿದು ಇಂದು ದುರಂತ ಅಂತ್ಯವನ್ನೇ ಕಂಡಳು

ವಿಭಿನ್ನ ಕೋಮಿನ ಪುರುಷರ ಜೊತೆ ಮಹಿಳೆಯರ ಕಾರ್ ರೈಡ್..! ತಡೆದು ನಿಲ್ಲಿಸಿ ಪ್ರಶ್ನಿಸಿದ ಹಿಂದೂ ಕಾರ್ಯಕರ್ತರ ಬಂಧನ