ಸುಳ್ಯ

ಸುಳ್ಯ: ಕೃಷ್ಣಾಷ್ಠಮಿ ಹಿನ್ನೆಲೆ, ತಹಶೀಲ್ದಾರ್, ಎಸ್ ಐ ನೇತೃತ್ವದಲ್ಲಿ ಸರ್ವಪಕ್ಷ, ಸರ್ವಧರ್ಮ ಶಾಂತಿ ಸಭೆ

ನ್ಯೂಸ್ ನಾಟೌಟ್: ಆಗಸ್ಟ್ 26ರಂದು ನಾಡಿನಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಇರುವ ಹಿನ್ನೆಲೆಯಲ್ಲಿ ಶುಕ್ರವಾರ (ಆಗಸ್ಟ್ 23) ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ವಿಶೇಷ ಸಭೆ ಆಯೋಜನೆ ಮಾಡಲಾಗಿತ್ತು.

ಸಭೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ಪೊಲೀಸ್ ಉಪನಿರೀಕ್ಷಕ ಈರಯ್ಯ ದೂಂತೂರು ನೇತೃತ್ವದಲ್ಲಿ ನಡೆಯಿತು. ಸರ್ವಪಕ್ಷ, ಸರ್ವಧರ್ಮ ಸಭೆ ಶಾಂತಿಯುತವಾಗಿ ನೆರವೇರಿತು. ಇದೇ ವೇಳೆ ಸೂಕ್ತ ಸಲಹೆ ಸೂಚನೆಗಳನ್ನು ಕೂಡ ನೀಡಲಾಯಿತು.

Related posts

ಸುಳ್ಯ: ಸ್ಕೂಟಿ-ಗೂಡ್ಸ್ ರಿಕ್ಷಾ ನಡುವೆ ಅಪಘಾತ, ಸವಾರನಿಗೆ ಗಾಯ

ರೆಡ್ ಕ್ರಾಸ್ ಸೊಸೈಟಿಯಿಂದ ಚಂದ್ರ ಕಡೋಡಿಗೆ ಸನ್ಮಾನ

ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಪೂರ್ವ ತಯಾರಿ ಸಭೆ,ಆಮಂತ್ರಣ ಪತ್ರಿಕೆ ಬಿಡುಗಡೆ