ಕರಾವಳಿಸುಳ್ಯ

ಸುಳ್ಯ : ಅಡಿಕೆ ಮರ , ರಬ್ಬರ್ ಮರಗಳ ಖರೀದಿ ಹಾಗೂ ಮಾರಾಟಕ್ಕಾಗಿ ಸಂಪರ್ಕಿಸಿ, ಸುಳ್ಯದ ವಿವಿಧ ಭಾಗಗಳಿಗೆ ಸೌದೆ ಪೂರೈಸಲಾಗುವುದು

ನ್ಯೂಸ್ ನಾಟೌಟ್ : ಮಳೆಗಾಲ ಶುರುವಾಯ್ತು ಅಂದ್ರೆ ಸೌದೆ ಸಿಗುವುದು ಬಹಳ ಕಷ್ಟ. ಅನೇಕ ಮಧ್ಯಮ ವರ್ಗದ ಕುಟುಂಬಗಳು ಬಳಸುತ್ತಿರುವ ಇಂಧನ ಸೌದೆ, ಹಲವು ಕಾರ್ಯಕ್ರಮಗಳಿಗೆ ಮತ್ತು ಸಮಾರಂಭಗಳಿಗೂ ಸೌದೆ ಪೂರೈಸಲಾಗುವುದು. ಇದರ ಜೊತೆಗೆ ಸುಳ್ಯದ ವಿವಿಧ ಭಾಗಗಳಿಗೆ ರಬ್ಬರ್ ಹಾಗೂ ಅಡಿಕೆ ಮರ ಖರೀದಿ ಮತ್ತು ಮಾರಟ ಮಾಡಲಾಗುವುದು.

ಹಸಿ ಅಡಿಕೆ ಮರ, ಹಳದಿ ರೋಗ ಬಂದ ಅಡಿಕೆ ಮರ ಮತ್ತು ತಲೆ ಹೋದ ಅಡಿಕೆ ಮರಗಳನ್ನು ಕೂಡ ಖರೀದಿಸಲಾಗುವುದು.

ಕಳೆದ ಸುಮಾರು ವರ್ಷಗಳಿಂದ ಸುಳ್ಯ , ಗುತ್ತಿಗಾರು , ಸಂಪಾಜೆ , ಸುಬ್ರಹ್ಮಣ್ಯ , ಪುತ್ತೂರು ಹಾಗೂ ವಿವಿಧ ಪ್ರದೇಶದ ಗ್ರಾಹಕರಿಗೆ ಸೌದೆಗಳನ್ನು ರಪ್ತು ಮಾಡುತ್ತಿದ್ದು, ರಬ್ಬರ್ , ಅಡಿಕೆ ಮರ ಖರೀದಿಯೂ ಮಾಡುತ್ತಿದ್ದಾರೆ. ಸೌದೆ ಬೇಕಾದಲ್ಲಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ಮಾಲೀಕರು ತಿಳಿಸಿದ್ದಾರೆ.
ಮೊ: 9535607212 , 8277653412

Related posts

ಕೊಡಗಿನಲ್ಲಿ ಮುಂದುವರಿದ ನಿಷೇಧಾಜ್ಞೆ: ಪೊಲೀಸರಿಂದ ಪಥಸಂಚಲನ

ಮಡಿಕೇರಿ:ಬಸ್ ಓಡಿಸುತ್ತಿದ್ದಾಗ ಚಿಗುರಿದ ಪ್ರೇಮ,’ಆಂಟಿ’ ಹಿಂದೆ ಬಿದ್ದು ಹೆಣವಾದ ಯುವಕ:ಲಕ್ಷಾಂತರ ರೂ.ದೋಚಿದ ಖತರ್ನಾಕ್ ಮಹಿಳೆ!?

ಕಾರುಗಳ ನಡುವೆ ಡಿಕ್ಕಿ, ಏಳು ಮಂದಿಗೆ ಗಾಯ