ದೇಶ-ಪ್ರಪಂಚ

ಅಸ್ತಮಾ ರೋಗ ನಿವಾರಣೆಗೆ ಮೀನಿನ ಪ್ರಸಾದ, ಮೂರು ವರ್ಷಗಳ ಬಳಿಕ ವಿತರಣೆ

ನ್ಯೂಸ್ ನಾಟೌಟ್:ಅಸ್ತಮಾ ರೋಗ ನಿವಾರಣೆಗೆ ದೇಶ ವಿದೇಶದ ಜನರೇ ಮುಗಿ ಬೀಳುವಂತಹ ಮೀನು ಪ್ರಸಾದ ಹೈದರಾಬಾದ್​ನಲ್ಲಿ ಸಖತ್​ ಫೇಮಸ್ . ಬಥಿನಿ ಕುಟುಂಬ ನೀಡುವ ನಾಟಿ ಮಿಶ್ರಿತ ಮೀನು ಸೇವನೆಯಿಂದ ಅಸ್ತಮಾ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಈ ಪ್ರಸಾದ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉತ್ತರವಿಲ್ಲ. ಆದರೆ ಈ ಪ್ರಸಾದಕ್ಕಾಗಿ ಬರುವ ಆಸ್ತಮಾ ರೋಗಿಗಳ ಸಂಖ್ಯೆ ಏರುತ್ತಲೇ ಇದೆ.ಬಥಿನಿ ಕುಟುಂಬ ನೀಡುವ ನಾಟಿ ಮಿಶ್ರಿತ ಮೀನು ಸೇವನೆಯಿಂದ ಅಸ್ತಮ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಪ್ರತಿವರ್ಷ ಮೃಗಶಿರಕಾರ್ತಿಕದಂದು ಇಲ್ಲಿ ಮೀನಿನ ಪ್ರಸಾದವನ್ನು ನೀಡಲಾಗುತ್ತದೆ. ಅದರಂತೆ ಮುತ್ತಿನನಗರಿಯಲ್ಲಿ ಈ ಪ್ರಸಾದ ವಿತರಣೆ ನಡೆಯಿತು.ಸುಮಾರು 5 ಲಕ್ಷ ಜನರಿಗೆ ಈ ಪ್ರಸಾದ ವಿನಿಮಯವಾಯಿತು.

ಹೈದರಾಬಾದ್ ನ ಬಥಿನಿ ಕುಟುಂಬ ನೀಡುವ ನಾಟಿ ಮಿಶ್ರಿತ ಮೀನು ಸೇವನೆಯಿಂದ ಅಸ್ತಮ ನಿವಾರಣೆಯಾಗುತ್ತದೆ ಎಂಬ ನಂಬಿಕೆ.ಇದೀಗ ಕೋವಿಡ್​ ಬಳಿಕ ಮೂರು ವರ್ಷದ ನಂತರ ಬಥಿನಿ ಕುಟುಂಬ ಪ್ರತಿ ವರ್ಷದಂತೆ ಮೀನಿನ ಪ್ರಸಾದ ನೀಡಿತು.

Related posts

ಮದುವೆ ಸಮಾರಂಭದ ವೇದಿಕೆಯಲ್ಲೇ ವಿದ್ಯುತ್‌ ಅವಘಡ; ದಾರುಣವಾಗಿ ಮೃತಪಟ್ಟ 6 ವರ್ಷದ ಬಾಲಕಿ !

ಪ್ರಬಲ ಭೂಕಂಪಕ್ಕೆ ಪಾಕಿಸ್ತಾನದಲ್ಲಿ 11 ಮಂದಿ ಸಾವು

ಹಾರಾಡುತ್ತಿದ್ದ ವಿಮಾನದೊಳಗೆ ಮಹಿಳೆಯ ಮೇಲೆ ಟೈಟ್ ಮ್ಯಾನ್‌ ಮೂತ್ರ ವಿಸರ್ಜನೆ..! ಏರ್ ಇಂಡಿಯಾ ವಿಮಾನದಲ್ಲಿ ಏನಿದು ಅಸಹ್ಯ..?