ಸುಳ್ಯ

ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಸೋನ ಅಡ್ಕಾರ್‌ಗೆ ಚಿನ್ನದ ಪದಕ

ನ್ಯೂಸ್‌ ನಾಟೌಟ್‌: ಮೈಸೂರಿನ ಜಗನ್‌ಮೋಹನ್ ಪ್ಯಾಲೇಸ್‌ನಲ್ಲಿ ಎನ್.ವಿ.ಎಸ್. ವತಿಯಿಂದ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ (ಡಿ.1) ಆಯೋಜಿಸಿದ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಸುಳ್ಯದ ಬಾಲಪ್ರತಿಭೆ ಸೋನ ಅಡ್ಕಾರ್ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್‌ ಆಗಿ ಚಿನ್ನದ ಪಡೆದಿರುತ್ತಾಳೆ.

ಈಕೆ. ಸುಳ್ಯದ ಸೈಂಟ್‌ ಜೋಸೆಫ್‌ ಆಂಗ್ಲ ಮಾಧ್ಯಮ ಶಾಲೆಯ 6ನೇತರಗತಿ ವಿದ್ಯಾರ್ಥಿನಿಯಾಗಿದ್ದು, ಜಾಲ್ಸೂರು ಗ್ರಾಮದ ಶರತ್‌ ಅಡ್ಕಾರ್‌ ಹಾಗೂ ಶೋಭಾ ಶರತ್‌ ಅಡ್ಕಾರ್‌ ದಂಪತಿಯ ಪುತ್ರಿ. ಈಕೆ ನೃತ್ಯ ತರಬೇತುದಾರ ಸಂತೋಷ್‌ ಮಂಗಳೂರು ಅವರಿಂದ ತರಬೇತಿ ಪಡೆದಿರುತ್ತಾಳೆ.

Related posts

ಬಿ.ಸಿ.ರೋಡ್ ನಲ್ಲಿ ಯೋಗಿ ಆದಿತ್ಯನಾಥ್ ಅದ್ದೂರಿ ರೋಡ್ ಶೋ… ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ: ಭವಿಷ್ಯದಲ್ಲಿ ಪತ್ರಿಕೋದ್ಯಮ ಹಾದಿ ಬದಲಾಗಲಿದೆ: ಮಹೇಶ್‌ ಪುಚ್ಚಪ್ಪಾಡಿ

ಸುಳ್ಯ:ಕಾಂತಮಂಗಲ ಶ್ರೀ ಸುಬ್ರಮಣ್ಯೇಶ್ವರ ದೇಗುಲಕ್ಕೆ ಸೋಲಾರ್ ಬೀದಿ ದೀಪ ವಿತರಣೆ