ಕರಾವಳಿ

ಗೊಡಂಬಿ ಮೊಟ್ಟೆ ಇಟ್ಟ ನಾಟಿ ಕೋಳಿ, ವಿಚಿತ್ರ, ವಿಸ್ಮಯಕಾರಿ ಘಟನೆ

ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಕೋಳಿ ಮೊಟ್ಟೆಯನ್ನು ಹೆಚ್ಚಿನವರು ನೋಡಿರುತ್ತಾರೆ. ಕೆಲವರಿಗಂತೂ ಕೋಳಿ ಮೊಟ್ಟೆ ಪಂಚ ಪ್ರಾಣವಾಗಿರಬಹುದು. ಆದರೆ ಇಲ್ಲೊಂದು ಮನೆಯಲ್ಲಿ ಕೋಳಿ ಮೊಟ್ಟೆ ಗೊಡಂಬಿಯಾಕಾರದಲ್ಲಿ ಇದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇಂತಹ ವಿಚಿತ್ರ, ವಿಶೇಷವಾದ ಮೊಟ್ಟೆಯನ್ನು ಇದೇ ಮೊದಲ ಸಲ ನೋಡಿ ಜನರು ಮೂಕವಿಸ್ಮಿತರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಬೇಲಾಜೆ ಎಂಬಲ್ಲಿಯ ಪ್ರಶಾಂತ್ ಎಂಬವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತ್ತಿದ್ದು, ಇದನ್ನು ಗಮನಿಸಿದಾಗ ಗೊಡಂಬಿ ರೀತಿಯಲ್ಲಿ ಕಂಡು ಬಂದಿದೆ. ಮೊಟ್ಟೆಯ ಆಕಾರ ನೋಡಿ ಎಲ್ಲರೂ ಅಶ್ಚರ್ಯಪಡುವಂತಾಗಿದೆ. ಸದ್ಯ ಈ ಬಗೆಗಿನ ಪೋಟೊ ಎಲ್ಲೆಡೆ ವೈರಲ್ ಆಗುತ್ತಿದೆ.

Related posts

Railway Job|ಕೊಂಕಣ ರೈಲ್ವೆಯಲ್ಲಿ 190 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕರ್ನಾಟಕದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ

ಬೆಳ್ತಂಗಡಿ: ಮೊಬೈಲ್ ನಲ್ಲಿ ವಿಚಿತ್ರ ಮುಖ,ಬಟ್ಟೆಯಲ್ಲಿ ಬೆಂಕಿ,ಪಾತ್ರೆಗಳ ಗಡ ಗಡ ಶಬ್ಧ! ದೆವ್ವ ಕಾಟ ತಾಳಲಾರದೇ ಭಯದಲ್ಲೇ ಕಾಲ ಕಳೆಯುತ್ತಿರುವ ಕುಟುಂಬ!

ಭಾರತದಲ್ಲೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಜಾಂಬೂರಿ-ವಿವಿಧ ಬಣ್ಣಗಳ ಆಕರ್ಷಕ ಹೂ-ದೋಟ ಸೃಷ್ಟಿ