ಕರಾವಳಿವೈರಲ್ ನ್ಯೂಸ್

ಕಾರು ಹರಿದು ಗಾಯಗೊಂಡಿದ್ದ 2 ನಾಗರಹಾವುಗಳಿಗೆ ಚಿಕಿತ್ಸೆ ನೀಡಿದ ವೈದ್ಯೆ..! ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ..!

ನ್ಯೂಸ್ ನಾಟೌಟ್ : ಕಾರು ಹರಿದು ಗಂಭೀರವಾಗಿ ಗಾಯಗೊಂಡಿದ್ದ ಎರಡು ನಾಗರಹಾವುಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡಿದ ಅಪರೂಪದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.

ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾವಿನ ಮೇಲೆ ಕಾರು ಹರಿದಿದೆ. ಪರಿಣಾಮ ಹಾವು ಹಾಗೂ ಅದರ ಮರಿ ಗಂಭೀರವಾಗಿ ಗಾಯಗೊಂಡಿದ್ದವು. ಎರಡೂ ಹಾವನ್ನು ಉರಗ ತಜ್ಞ ಆರೀಫ್ ಪಶು ಆಸ್ಪತ್ರೆಗೆ ತಂದಿದ್ದರು. ಹಾವಿಗೆ ಪಶುವೈದ್ಯಾಧಿಕಾರಿ ಚೈತ್ರ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ವೈದ್ಯರು ನೀಡಿದ ಔಷಧಿಯನ್ನು ಆರೀಫ್ ಹಚ್ಚಿದ್ದಾರೆ. ಬಳಿಕ ಹಾವುಗಳು ಚೇತರಿಸಿಕೊಂಡಿದ್ದು, ಅವನ್ನು ಚಾರ್ಮಾಡಿ ಘಾಟಿಯ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/11/worlds-tallest-and-smallest-womens-met-in-london/
https://newsnotout.com/2024/11/govt-school-kannada-news-teacher-arrest-fjf/
https://newsnotout.com/2024/11/kasaragodu-family-issue-women-police-nomore-by-husband-kannada-news-fn/
https://newsnotout.com/2024/11/darshan-thugudeepa-kannada-news-highcourt-lawyer-kannada-news-d/
https://newsnotout.com/2024/11/bus-car-lorry-rayachur-kannada-news-bengaluru-viral-news-d/
https://newsnotout.com/2024/11/marriage-function-kannada-news-viral-video-bengaluru/
https://newsnotout.com/2024/11/naxal-kannada-news-encounter-chattisghar-d/

Related posts

ಅಯೋಧ್ಯೆ ರಾಮಮಂದಿರಕ್ಕೆ ಏನಿದು ಭಕ್ತನಿಂದ ವಿಚಿತ್ರ ಕಾಣಿಕೆ..? 3.8 ಟನ್ ತೂಕದ ಅಗರಬತ್ತಿ ತಯಾರಿಸಿದ್ದೇಗೆ?

ಚಿಟ್ ಫಂಡ್ ಹೆಸರಲ್ಲಿ ಕೋಟ್ಯಂತರ ರೂ. ಉಂಡೆನಾಮ ತಿಕ್ಕಿದ ಗಂಡ-ಹೆಂಡತಿ

ಕೊರಗಜ್ಜನ ಪವಾಡ..! ನಾಪತ್ತೆಯಾಗಿದ್ದ ಚಿನ್ನದುಂಗುರವನ್ನು ಕೇವಲ 24 ಗಂಟೆಯೊಳಗೆ ವಾಪಸ್ ಸಿಗುವಂತೆ ಮಾಡಿದ ತುಳುನಾಡಿನ ಸತ್ಯದೈವ..!, ರೂ. 30,000 ಮೌಲ್ಯದ ಚಿನ್ನದುಂಗುರ ಮರಳಿ ಸಿಕ್ಕಿದ್ದೇಗೆ..?